ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಜಿ.ಪಂ, ತಾ.ಪಂ ಕ್ಷೇತ್ರಗಳಿಗೆ ಮೀಸಲಾತಿ ನಿಗದಿ

Last Updated 2 ಜುಲೈ 2021, 4:27 IST
ಅಕ್ಷರ ಗಾತ್ರ

ಉಡುಪಿ: ರಾಜ್ಯ ಸರ್ಕಾರ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲಾತಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ.

ಜಿಲ್ಲಾ ಪಂಚಾಯಿತಿ ಮೀಸಲಾತಿ ವಿವರ:

ಪೆರ್ಡೂರು (ಹಿರಿಯಡ್ಕ)– ಸಾಮಾನ್ಯ (ಮಹಿಳೆ), 80 ಬಡಗಬೆಟ್ಟು–ಸಾಮಾನ್ಯ, ಉದ್ಯಾವರ–ಹಿಂದುಳಿದ ವರ್ಗ ‘ಬ’, ತೋನ್ಸೆ (ಕಲ್ಯಾಣಪುರ)–ಸಾಮಾನ್ಯ (ಮಹಿಳೆ), ಕುರ್ಕಾಲು (ಕಟಪಾಡಿ)– ಸಾಮಾನ್ಯ, ಶಿರ್ವ–ಅನುಸೂಚಿತ ಜಾತಿ (ಮಹಿಳೆ), ಬಡಾ (ಉಚ್ಚಿಲ)– ಸಾಮಾನ್ಯ, ನಡ್ಸಾಲು (ಪಡುಬಿದ್ರಿ)–ಸಾಮಾನ್ಯ (ಮಹಿಳೆ), ಮಣೂರು (ಕೋಟ)–ಸಾಮಾನ್ಯ (ಮಹಿಳೆ), ಶಿರಿಯಾರ (ಮಂದಾರ್ತಿ)– ಹಿಂದುಳಿದ ವರ್ಗ ‘ಅ’ ಮಹಿಳೆ, ಚೇರ್ಕಾಡಿ–ಹಿಂದುಳಿದ ವರ್ಗ ‘ಅ’ ಮಹಿಳೆ, ವಾರಂಬಳ್ಳಿ (ಬ್ರಹ್ಮಾವರ)– ಸಾಮಾನ್ಯ, ಉಪ್ಪೂರು– ಅನುಸೂಚಿತ ಜಾತಿ, ಶಿರೂರು–ಸಾಮಾನ್ಯ (ಮಹಿಳೆ), ಕೊಲ್ಲೂರು– ಸಾಮಾನ್ಯ (ಮಹಿಳೆ), ಕಿರಿಮಂಜೇಶ್ವರ–ಹಿಂದುಳಿದ ವರ್ಗ ‘ಅ’, ಗಂಗೊಳ್ಳಿ (ತ್ರಾಸಿ)– ಸಾಮಾನ್ಯ, ಕಕ್ಕುಂಜೆ (ವಂಡ್ಸೆ)–ಹಿಂದುಳಿದ ವರ್ಗ ‘ಅ’ (ಮಹಿಳೆ), ಕಾವ್ರಾಡಿ–ಹಿಂದುಳಿದ ವರ್ಗ ‘ಅ’, ಕೋಟೇಶ್ವರ–ಸಾಮಾನ್ಯ, ಬೀಜಾಡಿ–ಹಿಂದುಳಿದ ವರ್ಗ ‘ಅ’, ಸಿದ್ದಾಪುರ–ಸಾಮಾನ್ಯ (ಮಹಿಳೆ), ಮೊಳಹಳ್ಳಿ (ಹಾಲಾಡಿ)–ಸಾಮಾನ್ಯ, ಮರ್ಣೆ(ಅಜೆಕಾರು)– ಅನುಸೂಚಿತ ಪಂಗಡ (ಮಹಿಳೆ), ಕುಕ್ಕುಂದೂರು (ಬೈಲೂರು)–ಹಿಂದುಳಿದ ವರ್ಗ ‘ಬ’ (ಮಹಿಳೆ), ಮುಡಾರು–ಹಿಂದುಳಿದ ವರ್ಗ ‘ಅ’ (ಮಹಿಳೆ), ನಿಟ್ಟೆ–ಸಾಮಾನ್ಯ, ಮುಂಡ್ಕೂರು (ಬೆಳ್ಮಣ್ಣು)–ಸಾಮಾನ್ಯ, ಹೆಬ್ರಿ–ಹಿಂದುಳಿದ ವರ್ಗ ‘ಅ’, ಚಾರ– ಸಾಮಾನ್ಯ (ಮಹಿಳೆ) ವರ್ಗಕ್ಕೆ ಮೀಸಲಾಗಿದೆ.

ಉಡುಪಿ ತಾಲ್ಲೂಕು ಪಂಚಾಯಿತಿ ಮೀಸಲಾತಿ ವಿವರ:

ಪೆರ್ಡೂರು– ಅನುಸೂಚಿತ ಪಂಗಡ (ಮಹಿಳೆ), ಬೊಮ್ಮರಬೆಟ್ಟು– ಹಿಂದುಳಿದ ವರ್ಗ ‘ಅ’ (ಮಹಿಳೆ), 80 ಬಡಗಬೆಟ್ಟು–ಸಾಮಾನ್ಯ, ಅಂಜಾರು–ಸಾಮಾನ್ಯ, ಮಣಿಪುರ–ಸಾಮಾನ್ಯ, ಅಲೆವೂರು–ಸಾಮಾನ್ಯ (ಮಹಿಳೆ), ಉದ್ಯಾವರ–ಹಿಂದುಳಿದ ವರ್ಗ ‘ಬ’, ಕಡೇಕಾರು– ಅನುಸೂಚಿತ ಜಾತಿ (ಮಹಿಳೆ), ತೆಂಕನಿಡಿಯೂರು–ಸಾಮಾನ್ಯ (ಮಹಿಳೆ), ಮೂಡುತೋನ್ಸೆ (ಕಲ್ಯಾಣಪುರ)–ಹಿಂದುಳಿದ ವರ್ಗ ‘ಅ’ (ಮಹಿಳೆ), ತೋನ್ಸೆ–ಸಾಮಾನ್ಯ.

ಕಾಪು ತಾಲ್ಲೂಕು ಪಂಚಾಯಿತಿ:

ಬೆಳ್ಳೆ–ಸಾಮಾನ್ಯ, ಶಿರ್ವ–ಅನುಸೂಚಿತ ಪಂಗಡ (ಮಹಿಳೆ), ಕುರ್ಕಾಲು(ಶಂಕರಪುರ)–ಹಿಂದುಳಿದ ವರ್ಗ ‘ಅ’ (ಮಹಿಳೆ), ಮೂಡಬೆಟ್ಟು–ಹಿಂದುಳಿದ ವರ್ಗ ‘ಅ’ (ಮಹಿಳೆ), 108 ಕಳತ್ತೂರು–ಸಾಮಾನ್ಯ, ಬಡಾ(ಉಚ್ಚಿಲ)–ಹಿಂದುಳಿದ ವರ್ಗ ‘ಬ’, ಎಲ್ಲೂರು–ಅನುಸೂಚಿತ ಜಾತಿ (ಮಹಿಳೆ), ನಡ್ಸಾಲು(ಪಡುಬಿದ್ರಿ)–ಸಾಮಾನ್ಯ (ಮಹಿಳೆ), ಪಲಿಮಾರು–ಸಾಮಾನ್ಯ, ಹೆಜಮಾಡಿ–ಸಾಮಾನ್ಯ.

ಬ್ರಹ್ಮಾವರ ತಾಲ್ಲೂಕು ಪಂಚಾಯಿತಿ:

ಮಣೂರು (ಕೋಟ)–ಸಾಮಾನ್ಯ (ಮಹಿಳೆ), ಗಿಳಿಯಾರು ಸಾಮಾನ್ಯ, ಐರೋಡಿ–ಸಾಮಾನ್ಯ (ಮಹಿಳೆ), ಶಿರಿಯಾರ–ಸಾಮಾನ್ಯ, ಹೆಗ್ಗುಂಜೆ (ಮಂದಾರ್ತಿ)–ಸಾಮಾನ್ಯ, ಹಿಲಿಯಾಣ–ಸಾಮಾನ್ಯ (ಮಹಿಳೆ), ನಾಲ್ಕೂರು–ಹಿಂದುಳಿದ ವರ್ಗ ‘ಅ’ (ಮಹಿಳೆ), ಚೇರ್ಕಾಡಿ–ಅನುಸೂಚಿತ ಪಂಗಡ (ಮಹಿಳೆ), ಹನೇಹಳ್ಳಿ–ಹಿಂದುಳಿದ ವರ್ಗ ‘ಅ’ (ಮಹಿಳೆ), ವಾರಂಬಳ್ಳಿ–ಅನುಸೂಚಿತ ಜಾತಿ (ಮಹಿಳೆ), ಕೋಡಿ–ಹಿಂದುಳಿದ ವರ್ಗ ‘ಅ’, ಚಾಂತಾರು–ಸಾಮಾನ್ಯ, ಉಪ್ಪೂರು–ಹಿಂದುಳಿದ ವರ್ಗ ‘ಬ’.

ಬೈಂದೂರು ತಾಲ್ಲೂಕು ಪಂಚಾಯಿತಿ:

ಶಿರೂರು–1–ಸಾಮಾನ್ಯ, ಶಿರೂರು–2–ಸಾಮಾನ್ಯ, ಉಪ್ಪುಂದ– ಹಿಂದುಳಿದ ವರ್ಗ ‘ಅ’, ಬಿಜೂರು–ಸಾಮಾನ್ಯ (ಮಹಿಳೆ), ಕೊಲ್ಲೂರು–ಅನುಸೂಚಿತ ಪಂಗಡ (ಮಹಿಳೆ), ಕಾಲ್ತೋಡು–ಸಾಮಾನ್ಯ (ಮಹಿಳೆ), ಕಿರಿಮಂಜೇಶ್ವರ–ಹಿಂದುಳಿದ ವರ್ಗ ‘ಅ’ (ಮಹಿಳೆ), ಕಂಬದಕೋಣೆ–ಸಾಮಾನ್ಯ, ಮರವಂತೆ–ಅನುಸೂಚಿತ ಜಾತಿ (ಮಹಿಳೆ).

ಕುಂದಾಪುರ ತಾಲ್ಲೂಕು ಪಂಚಾಯಿತಿ:

ಗುಜ್ಜಾಡಿ–ಸಾಮಾನ್ಯ, ಹೆಮ್ಮಾಡಿ–ಸಾಮಾನ್ಯ, ಗಂಗೊಳ್ಳಿ–ಹಿಂದುಳಿದ ವರ್ಗ ‘ಅ’, ಆಲೂರು– ಹಿಂದುಳಿದ ವರ್ಗ ‘ಅ’ (ಮಹಿಳೆ), ಕರ್ಕುಂಜೆ–ಹಿಂದುಳಿದ ವರ್ಗ ‘ಅ’ (ಮಹಿಳೆ), ತಲ್ಲೂರು–ಅನುಸೂಚಿತ ಜಾತಿ )ಮಹಿಳೆ), ಕಾವ್ರಾಡಿ–ಸಾಮಾನ್ಯ, ಬಸ್ರೂರು–ಹಿಂದುಳಿದ ವರ್ಗ ‘ಬ’ (ಮಹಿಳೆ), ಕೋಟೇಶ್ವರ–ಸಾಮಾನ್ಯ, ಹಂಗಳೂರು–ಸಾಮಾನ್ಯ (ಮಹಿಳೆ), ಬೀಜಾಡಿ–ಸಾಮಾನ್ಯ, ಬೇಳೂರು–ಹಿಂದುಳಿದ ವರ್ಗ ‘ಅ’, ಕುಂಬಾಶಿ–ಸಾಮಾನ್ಯ (ಮಹಿಳೆ), ಸಿದ್ದಾಪುರ–ಹಿಂದುಳಿದ ವರ್ಗ ‘ಅ’, ಆಜ್ರಿ–ಅನುಸೂಚಿತ ಪಂಗಡ (ಮಹಿಳೆ), ಶಂಕರ ನಾರಾಯಣ–ಸಾಮಾನ್ಯ (ಮಹಿಳೆ), ಮೊಳಹಳ್ಳಿ–ಸಾಮಾನ್ಯ (ಮಹಿಳೆ), ಹಾರ್ದಳ್ಳಿ ಮಂಡಳ್ಳಿ–ಸಾಮಾನ್ಯ (ಮಹಿಳೆ), ಹೆಂಗವಳ್ಳಿ(ಅಮಾಸೆಬೈಲು)–ಸಾಮಾನ್ಯ.

ಕಾರ್ಕಳ ತಾಲ್ಲೂಕು ಪಂಚಾಯಿತಿ:

ಮರ್ಣೆ–ಅನುಸೂಚಿತ ಪಂಗಡ (ಮಹಿಳೆ), ಕೆರ್ವಾಶೆ–ಸಾಮಾನ್ಯ (ಮಹಿಳೆ), ಹಿರ್ಗಾನ–ಸಾಮಾನ್ಯ, ಕೌಡೂರು–ಸಾಮಾನ್ಯ (ಮಹಿಳೆ), ಕಲ್ಯಾ–ಸಾಮಾನ್ಯ, ಕುಕ್ಕುಂದೂರು–ಹಿಂದುಳಿದ ವರ್ಗ ‘ಬ’, ಮುಡಾರು–ಅನುಸೂಚಿತ ಜಾತಿ (ಮಹಿಳೆ), ಮಾಳ–ಹಿಂದುಳಿದ ವರ್ಗ ‘ಅ’, ಮಿಯಾರು–ಸಾಮಾನ್ಯ, ಸಾಣೂರು–ಸಾಮಾನ್ಯ (ಮಹಿಳೆ), ನಿಟ್ಟೆ–ಸಾಮಾನ್ಯ, ಬೋಳ–ಹಿಂದುಳಿದ ವರ್ಗ ‘ಅ’ (ಮಹಿಳೆ), ಮುಂಡ್ಕೂರು–ಹಿಂದುಳಿದ ವರ್ಗ ‘ಅ’ (ಮಹಿಳೆ).

ಹೆಬ್ರಿ ತಾಲ್ಲೂಕು ಪಂಚಾಯಿತಿ:

ಹೆಬ್ರಿ–ಅನುಸೂಚಿತ ಪಂಗಡ (ಮಹಿಳೆ), ಚಾರ–ಹಿಂದುಳಿದ ವರ್ಗ ‘ಅ’ (ಮಹಿಳೆ), ಶಿವಪುರ–ಹಿಂದುಳಿದ ವರ್ಗ ‘ಅ’ (ಮಹಿಳೆ), ಕುಚ್ಚೂರು–ಹಿಂದುಳಿದ ವರ್ಗ ‘ಬ’, ಮುದ್ರಾಡಿ–ಸಾಮಾನ್ಯ (ಮಹಿಳೆ), ವರಂಗ–ಅನುಸೂಚಿತ ಜಾತಿ (ಮಹಿಳೆ), ನಾಡ್ಪಾಲು–ಸಾಮಾನ್ಯ, ಅಂಡಾರು–ಸಾಮಾನ್ಯ, ಬೆಳ್ವೆ–ಸಾಮಾನ್ಯ, ಅಲ್ಪಾಡಿ–ಸಾಮಾನ್ಯ, ಶೇಡಿಮನೆ–ಸಾಮಾನ್ಯ (ಮಹಿಳೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT