ಹೊಸ ಲುಕ್‌ನಲ್ಲಿ ರಾಜ್ಯದ ಪಿಸಿ, ಎಚ್‌ಪಿಸಿಗಳು: ಬ್ಲೂ ಪೀಕ್ ಕ್ಯಾಪ್ ವಿತರಣೆ
Police Peak Cap: ರಾಜ್ಯದ ಹೆಡ್ ಕಾನ್‌ಸ್ಟೆಬಲ್‌ಗಳು ಮತ್ತು ಕಾನ್‌ಸ್ಟೆಬಲ್‌ಗಳಿಗೆ ಹೊಸ ನೇವಿ ಬ್ಲೂ ಪೀಕ್ ಕ್ಯಾಪ್ ವಿತರಣೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದರು. ಹೊಸ ಮಾದರಿಯ ಕ್ಯಾಪ್ ರಾಜ್ಯದ ಎಲ್ಲಾ ಪೊಲೀಸರಿಗೆ ಶೀಘ್ರ ಲಭ್ಯ.Last Updated 28 ಅಕ್ಟೋಬರ್ 2025, 10:05 IST