ಅಂಕೋಲಾದಲ್ಲಿ ಕ್ರೀಡಾಂಗಣಕ್ಕೆ ಜಾಗದ ಪ್ರಾಥಮಿಕ ಹಂತದ ಪರಿಶೀಲನೆ ಮಾತ್ರ ನಡೆದಿದೆ. ಕೆಎಸ್‌ಸಿಎ ಅಭಿಪ್ರಾಯ ಪಡೆಯುವುದು ಬಾಕಿ ಇದೆ.
–ಕೆ.ಲಕ್ಷ್ಮಿಪ್ರಿಯಾ ಜಿಲ್ಲಾಧಿಕಾರಿ
ಸದ್ಯದಲ್ಲೇ ಕೆಎಸ್‌ಸಿಎ ಆಡಳಿತ ಮಂಡಳಿ ಪ್ರಮುಖರು ಕಾರವಾರಕ್ಕೆ ಭೇಟಿ ನೀಡಲಿದ್ದು ಕ್ರೀಡಾಂಗಣಕ್ಕೆ ಈ ಹಿಂದೆ ಗುರುತಿಸಿದ್ದ ಜಾಗದ ಮರು ಪರಿಶೀಲನೆ ಹೊಸದಾಗಿ ಗುರುತಿಸಿದ ಸ್ಥಳವನ್ನು ವೀಕ್ಷಿಸಲಿದ್ದಾರೆ