‘ಪ್ರಾಧಿಕಾರ ಮರುಪರಿಶೀಲಿಸಲಿ’
‘ಮೂಡಭಟ್ಕಳ ಹಾಗೂ ಕಾಯ್ಕಿಣಿಯಲ್ಲಿ ಅಂಡರ್‌ಪಾಸ್ ನಿರ್ಮಿಸಲು ಹೆದ್ದಾರಿ ಪ್ರಾಧಿಕಾರ ಒಪ್ಪಿಗೆ ಸೂಚಿಸಿರುವುದು ಸ್ವಾಗತಾರ್ಹ. ಅದರಂತೆ ಉಳಿದ ಕಡೆಗಳಲ್ಲೂ ಆಗಬೇಕಾದ ಕೆಲಸಗಳ ಬಗ್ಗೆ ನಾವು ಮನವಿ ಮಾಡುತ್ತಾ ಬಂದಿದ್ದೇವೆ. ಅಪಘಾತ ವಲಯ ತುರ್ತು ಆದ್ಯತೆಯ ಕಾಮಗಾರಿಗಳನ್ನು ಹೆದ್ದಾರಿ ಪ್ರಾಧಿಕಾರ ಇನ್ನೊಮ್ಮೆ ಪರಿಶೀಲಿಸಿ ಅನುದಾನ ಒದಗಿಸಬೇಕು’ ಎಂದು ಸತೀಶಕುಮಾರ ನಾಯ್ಕ ಆಗ್ರಹಿಸಿದರು.