ಬಾಡಿಗೆ ಮನೆಯಲ್ಲಿ ವಾಸವಿರುವ ನೌಕರರಿಗೆ ವಸತಿಗೃಹ ದುರಸ್ತಿಪಡಿಸಿ ಕೊಡಬೇಕು. ದುಸ್ಥಿತಿಯಲ್ಲಿರುವ ಕಟ್ಟಡ ತೆರವು ಮಾಡಿ ಹೊಸ ಸಂಕೀರ್ಣ ನಿರ್ಮಿಸಬೇಕುಮಂಜುನಾಥ ನಾಯ್ಕ ಶಿರಸಿ ನಿವಾಸಿ
ಬೆಲೆಬಾಳುವ ಜಾಗದಲ್ಲಿ ಪಾಳು ಬಿದ್ದಿರುವ ಸರ್ಕಾರಿ ಇಲಾಖೆಯ ವಸತಿಗೃಹಗಳನ್ನು ದುರಸ್ತಿಗೊಳಿಸಬೇಕು ಇಲ್ಲವೇ ನೆಲಸಮಗೊಳಿಸಿ ಅಂಥ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಒದಗಿಸಬೇಕುಪ್ರಕಾಶ ಮುಂಡಗೋಡ ಸಾಮಾಜಿಕ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.