ಯಾಂತ್ರೀಕೃತ ಮೀನುಗಾರಿಕೆ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾರವಾರದ ಬೈತಕೋಲದಲ್ಲಿ ಟ್ರಾಲರ್ ದೋಣಿಯೊಂದರಲ್ಲಿ ಸಂಗ್ರಹವಿಟ್ಟುಕೊಳ್ಳಲು ಕುಡಿಯುವ ನೀರಿನ ಕ್ಯಾನ್‍ನ್ನು ಕಾರ್ಮಿಕರಿಬ್ಬರು ಹೊತ್ತು ಸಾಗಿದರು.
ಪ್ರಜಾವಾಣಿ ಚಿತ್ರ:ದಿಲೀಪ್ ರೇವಣಕರ್
ಮೀನನ್ನು ರಫ್ತು ಉದ್ಯಮಿಗಳು ಯೂನಿಯನ್ ಮುಖಾಂತರ ಖರೀದಿಸುತ್ತಿದ್ದು ಸಿಗಡಿ ದರ ಏರಿಕೆ ಮಾಡುವಂತೆ ಒತ್ತಾಯಿಸಿದ್ದೇವೆ. ಕಡಿಮೆ ದರಕ್ಕೆ ಖರೀದಿಸಿದರೆ ಮೀನುಗಾರಿಕೆಗೆ ತೆರಳುವ ಆಸಕ್ತಿ ಕಳೆದುಕೊಳ್ಳುವ ಎಚ್ಚರಿಕೆ ನೀಡಲಾಗಿದೆ
–ರಾಜು ತಾಂಡೇಲ ಅಧ್ಯಕ್ಷ ಪರ್ಸಿನ್ ಬೋಟ್ ಯೂನಿಯನ್
ಸಿಗಡಿ ಮೀನು ಸಂಸ್ಕರಣೆಗೆ ಕೇರಳದಲ್ಲಿ ಕಾರ್ಮಿಕರು ಸಿಗುತ್ತಿಲ್ಲ. ದೇಶದ ರಫ್ತು ಆಮದು ನೀತಿಯ ವ್ಯತ್ಯಾಸದಿಂದಲೂ ವಿದೇಶಗಳಿಂದ ಬೇಡಿಕೆಯೂ ಕಡಿಮೆಯಾಗಿದೆ. ಇದರಿಂದ ರಫ್ತು ಕಂಪನಿಗಳು ಖರೀದಿಗೆ ಆಸಕ್ತಿ ತೋರುತ್ತಿಲ್ಲ