ದಾಂಡೇಲಿ: ನಗರಾಡಳಿತದಿಂದ ಮಹಾವೀರ ಜಯಂತಿಯನ್ನು ನಗರಸಭೆ ಸಭಾಭವನದಲ್ಲಿ ಪೌರಾಯುಕ್ತ ಸಿದ್ದಪ್ಪ ಮಹಾಜನ ಮಹಾವೀರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಆಚರಿಸಲಾಯಿತು.

ನಂತರ ಮಾತನಾಡಿದ ಅವರು, ಸತ್ಯ ಅಹಿಂಸಾ ತತ್ವಾದರ್ಶಗಳನ್ನು ಬೋಧಿಸಿದ ಭಗವಾನ ಮಹಾವೀರ ಅವರನ್ನು ಇಂದು ದೇಶದ ಎಲ್ಲ ಸಮುದಾಯದವರು ನೆನೆಯಬೇಕು ಎಂದರು.

ನಗರಸಭೆ ಸಿಬ್ಬಂದಿ ಬಾಳು ಗೌವಸ, ಫಿಲಿಪ್ ಮಾದರ, ಜಿ.ಎಸ್.ಜೋಶಿ, ಸಿ.ಎಂ. ಉಪ್ಪರಾ, ಮೈಕಲ್ ಫರ್ನಾಂಡಿಸ್, ವಿಲಾಸ ಕುಮಾರ ದೇವಕರ, ಆದಿ ನಾರಾಯಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.