ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Mahavir Jayanti

ADVERTISEMENT

ಮಹಾವೀರರ ಅಹಿಂಸಾ ತತ್ವಗಳು ಆದರ್ಶ: ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಭಾನುವಾರ ಜಿಲ್ಲಾಡಳಿತ ಸಭಾಂಗಣದಲ್ಲಿ ಜೈನಧರ್ಮದ 24ನೇ ತೀರ್ಥಂಕರ ಭಗವಾನ್ ಮಹಾವೀರರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
Last Updated 22 ಏಪ್ರಿಲ್ 2024, 7:53 IST
ಮಹಾವೀರರ ಅಹಿಂಸಾ ತತ್ವಗಳು ಆದರ್ಶ: ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್

ಯಾದಗಿರಿ: ಜಿಲ್ಲೆಯ ವಿವಿಧೆಡೆ ಮಹಾವೀರ ಜಯಂತಿ ಆಚರಣೆ

ಉಪನ್ಯಾಸ ಆಯೋಜನೆ; ಜೈನ ಸಮುದಾಯವರಿಂದ ಮೆರವಣಿಗೆ
Last Updated 22 ಏಪ್ರಿಲ್ 2024, 7:48 IST
ಯಾದಗಿರಿ: ಜಿಲ್ಲೆಯ ವಿವಿಧೆಡೆ ಮಹಾವೀರ ಜಯಂತಿ ಆಚರಣೆ

ದಾಂಡೇಲಿ: ಮಹಾವೀರ ಜಯಂತಿ ಆಚರಣೆ

ದಾಂಡೇಲಿ ನಗರಾಡಳಿತದಿಂದ ಮಹಾವೀರ ಜಯಂತಿಯನ್ನು ನಗರಸಭೆ ಸಭಾಭವನದಲ್ಲಿ ಪೌರಾಯುಕ್ತ ಸಿದ್ದಪ್ಪ ಮಹಾಜನ ಮಹಾವೀರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಆಚರಿಸಲಾಯಿತು.
Last Updated 21 ಏಪ್ರಿಲ್ 2024, 12:46 IST
ದಾಂಡೇಲಿ: ಮಹಾವೀರ ಜಯಂತಿ ಆಚರಣೆ

ಚಿಕ್ಕಬಳ್ಳಾಪುರ: ಮಹಾವೀರ ಜಯಂತಿ ಸಂಭ್ರಮ, ಮೆರವಣಿಗೆ

ಚಿಕ್ಕಬಳ್ಳಾಪುರನಗರದಲ್ಲಿ ಜೈನ ಸಮಾಜದಿಂದ ಗುರುವಾರ ಮಹಾವೀರ ಜಯಂತಿ ಸಂಭ್ರಮದಿಂದ ನಡೆಯಿತು. ನಗರದ ಬಿ.ಬಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮಹಾವೀರರ ಮೂರ್ತಿಯ ಮೆರವಣಿಗೆ ಜರುಗಿತು.
Last Updated 15 ಏಪ್ರಿಲ್ 2022, 5:11 IST
ಚಿಕ್ಕಬಳ್ಳಾಪುರ: ಮಹಾವೀರ ಜಯಂತಿ ಸಂಭ್ರಮ, ಮೆರವಣಿಗೆ

ಮಹಾವೀರರ ಅಹಿಂಸಾ ತತ್ವ ಪ್ರಸ್ತುತ: ಸ್ವಾಮೀಜಿ

ಭಗವಾನ್‌ ಮಹಾವೀರರ ಅಹಿಂಸಾ ತತ್ವ, ಸಂದೇಶಗಳು ಸರ್ವ ಕಾಲಕ್ಕೂ ಪ್ರಸ್ತುತ ಎಂದು ಹೊಂಬುಜ ಮಠದ ಪೀಠಾಧಿಕಾರಿ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
Last Updated 15 ಏಪ್ರಿಲ್ 2022, 4:35 IST
ಮಹಾವೀರರ ಅಹಿಂಸಾ ತತ್ವ ಪ್ರಸ್ತುತ: ಸ್ವಾಮೀಜಿ

ಯಾದಗಿರಿ: ಭಗವಾನ ಮಹಾವೀರ ಜಯಂತಿ ಆಚರಣೆ

ಜಿಲ್ಲಾಡಳಿತ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಗವಾನ ಮಹಾವೀರ ಜಯಂತ್ಯುತ್ಸವ ಸಮಿತಿ ವತಿಯಿಂದ ಭಗವಾನ ಮಹಾವೀರ ಜಯಂತಿ ನಗರದ ಜೈನ ಮಹಾವೀರ ಭವನದಲ್ಲಿ ಗುರುವಾರ ನಡೆಯಿತು.
Last Updated 15 ಏಪ್ರಿಲ್ 2022, 4:14 IST
ಯಾದಗಿರಿ: ಭಗವಾನ ಮಹಾವೀರ ಜಯಂತಿ ಆಚರಣೆ

ಜೈನ ಧರ್ಮಕ್ಕೆ ಮಹಾವೀರರ ಕೊಡುಗೆ ಅನನ್ಯ: ರವಿರಾಜ ವೇರ್ಣೇಕರ

ಅಣ್ಣಿಗೇರಿ ಜೈನಬಸದಿಯಲ್ಲಿ ಮಹಾವೀರರ ಜಯಂತ್ಯುತ್ಸವ
Last Updated 15 ಏಪ್ರಿಲ್ 2022, 2:44 IST
ಜೈನ ಧರ್ಮಕ್ಕೆ ಮಹಾವೀರರ ಕೊಡುಗೆ ಅನನ್ಯ: ರವಿರಾಜ ವೇರ್ಣೇಕರ
ADVERTISEMENT

ಅಹಿಂಸೆ ಸಹನಾ ಗುಣಗಳಿಂದ ಶಾಂತಿಯುತ ಸಮಾಜ: ಸಚಿವ ಅಂಗಾರ

ಭಗವಾನ್ ಮಹಾವೀರ ಜಯಂತಿ
Last Updated 14 ಏಪ್ರಿಲ್ 2022, 14:45 IST
ಅಹಿಂಸೆ ಸಹನಾ ಗುಣಗಳಿಂದ ಶಾಂತಿಯುತ ಸಮಾಜ: ಸಚಿವ ಅಂಗಾರ

ಬೀದರ್: ಮಹಾವೀರ ಜಯಂತಿ ಆಚರಣೆ

ಬೀದರ್: ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಭಗವಾನ ಮಹಾವೀರ ಜಯಂತಿ ಆಚರಿಸಲಾಯಿತು.
Last Updated 14 ಏಪ್ರಿಲ್ 2022, 13:26 IST
ಬೀದರ್: ಮಹಾವೀರ ಜಯಂತಿ ಆಚರಣೆ

ಹಾವೇರಿ: ಮಹಾವೀರರ ಅಹಿಂಸಾ ಸಂದೇಶ ಅನುಕರಣೀಯ

ಭಗವಾನ್‌ ಮಹಾವೀರ ಜಯಂತಿ: ಶಾಸಕ ನೆಹರು ಓಲೇಕಾರ ಹೇಳಿಕೆ
Last Updated 14 ಏಪ್ರಿಲ್ 2022, 12:44 IST
ಹಾವೇರಿ: ಮಹಾವೀರರ ಅಹಿಂಸಾ ಸಂದೇಶ ಅನುಕರಣೀಯ
ADVERTISEMENT
ADVERTISEMENT
ADVERTISEMENT