ಅಂಗವಿಕಲರು ತಮ್ಮೊಳಗಿನ ಕೀಳರಿಮೆಯಿಂದ ಹೊರಬರಬೇಕು. ಆಗ ಮಾತ್ರ ಸಮಾಜದ ಮುಖ್ಯವಾಹಿನಿ ಜತೆ ಸಾಗಲು ಸಾಧ್ಯ
ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದ
ವಿವಿಧ ಸಲಕರಣೆಗಳ ವಿತರಣೆ
ಕಾರ್ಯಕ್ರಮದ ಅಂಗವಾಗಿ ಮೋಟಾರೀಕೃತ ಟ್ರೈಸಿಕಲ್‌ಗಳು ಕೈಯಿಂದ ಚಾಲಿತ ಟ್ರೈಸಿಕಲ್‌ಗಳು ಮಡಿಸುವ ಗಾಲಿಕುರ್ಚಿಗಳು ವಾಕರ್‌ಗಳು ವಾಕಿಂಗ್ ಸ್ಟಿಕ್‌ಗಳು ಬ್ರೈಲ್ ಕಿಟ್‌ಗಳು ರೋಲೇಟರ್‌ಗಳು ಶ್ರವಣ ಸಾಧನಗಳು ಕೃತಕ ಅಂಗಗಳು ಮತ್ತು ಕ್ಯಾಲಿಪರ್‌ಗಳನ್ನು ಸಾಂಕೇತಿಕವಾಗಿ ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು.