ರಾಷ್ಟ್ರಗೀತೆ: ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆಗೆ ಶಿವರಾಮ ಹೆಬ್ಬಾರ ಖಂಡನೆ
Anthem Remark Controversy: ರಾಷ್ಟ್ರಗೀತೆಯ ಕುರಿತು ಸಂಸದ ವಿಶ್ವೇಶ್ವರ ಹೆಗಡೆ ನೀಡಿರುವ ಹೇಳಿಕೆಯನ್ನು ಖಂಡಿಸಿ, ಅವರು ಪ್ರಚಾರ ಪ್ರಿಯತೆಯಿಂದಲೇ ಮಾತನಾಡಿದ್ದಾರೆ ಎಂದು ಶಾಸಕ ಶಿವರಾಮ ಹೆಬ್ಬಾರ ಟೀಕಿಸಿದರು.Last Updated 11 ನವೆಂಬರ್ 2025, 4:07 IST