ಕ್ರಿಮ್ಸ್‌ನಲ್ಲಿಯೇ ಹೆಚ್ಚುವರಿ ಸೌಕರ್ಯ ಒದಗಿಸಿದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಗೊಳ್ಳಲಿದೆ. ಬಜೆಟ್‌ನಲ್ಲಿ ಅನುದಾನ ಸಿಗದಿದ್ದರೆ ಹುದ್ದೆಗೆ ರಾಜೀನಾಮೆ ನೀಡುತ್ತೇನೆ ಎಂದು ಎಚ್ಚರಿಸಿದ್ದೇನೆ
ಸತೀಶ ಸೈಲ್ ಶಾಸಕ
ಬೃಹತ್ ಯೋಜನೆಗಳನ್ನು ಉತ್ತರ ಕನ್ನಡ ಮೇಲೆ ಹೇರುವ ಸರ್ಕಾರ ಜಿಲ್ಲೆಯ ಜನರು ಕೇಳುತ್ತಿರುವ ಆರೋಗ್ಯ ಸೌಕರ್ಯ ಒದಗಿಸಲು ಬಜೆಟ್‌ನಲ್ಲಿ ಅನುದಾನ ಘೋಷಿಸಲಿ