ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಮಳೆಗೆ ಕುಸಿದು ಬಿದ್ದ ಹಂಪಿ ಮಂಟಪ

ಪ್ರಸನ್ನ ವಿರೂಪಾಕ್ಷ ದೇಗುಲದ ಮಂಟಪದ ಗೋಡೆಯ ಕಲ್ಲು ಕುಸಿತ
Last Updated 30 ಆಗಸ್ಟ್ 2022, 11:17 IST
ಅಕ್ಷರ ಗಾತ್ರ

ಹೊಸಪೇಟೆ: ಸತತ ಮಳೆಗೆ ವಿಶ್ವಪ್ರಸಿದ್ಧ ಹಂಪಿಯ ನೆಲಸ್ತರ ಶಿವ ದೇವಾಲಯಕ್ಕೆ ಹೊಂದಿಕೊಂಡಿರುವ ಪ್ರಸನ್ನ ವಿರೂಪಾಕ್ಷ ದೇಗುಲದ ಮಂಟಪದ ಗೋಡೆಯ ಕಲ್ಲುಗಳು ಮಂಗಳವಾರ ಕುಸಿದು ಬಿದ್ದಿವೆ.

ಮಂಗಳವಾರ ಸುರಿದ ಭಾರಿ ಮಳೆಗೆ ಇಡೀ ದೇಗುಲ ಜಲಾವೃತಗೊಂಡಿದ್ದು, ಮಂಟಪದ ಕಲ್ಲುಗಳು ಉರುಳಿ ಬಿದ್ದಿವೆ. ಘಟನೆ ನಡೆದಾಗ ಸ್ಥಳದಲ್ಲಿ ಯಾರೂ ಇರಲಿಲ್ಲ.

ದೇವಾಲಯದ ಸುತ್ತ ನೀರು ನಿಂತಿರುವುದರಿಂದ ಪ್ರವಾಸಿಗರು ಒಳಗೆ ಹೋಗದೇ ದೂರದಿಂದಲೇ ಕಣ್ತುಂಬಿಕೊಂಡು ಹೋಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT