ಹೊಸಪೇಟೆಯಿಂದ ಬಳ್ಳಾರಿ ಮೂಲಕ ಬೆಂಗಳೂರಿಗೆ ವಂದೇ ಭಾರತ್ ರೈಲು ಓಡಿಸಬೇಕು ಕೈಗಾರಿಕಾ ಕೇಂದ್ರಗಳು ನೂತನ ಕೈಗಾರಿಕಾ ಪ್ರದೇಶಗಳು ಈ ಭಾಗಕ್ಕೆ ಬೇಕು ಈಗಾಗಲೇ ಜಿಲ್ಲೆಯ ನಿರೀಕ್ಷೆಯ ಪಟ್ಟಿ ಸಲ್ಲಿಸಲಾಗಿದೆ
ಅಶ್ವಿನ್ ಕೊತ್ತಂಬರಿ ಅಧ್ಯಕ್ಷ ವಿಜಯನಗರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ
ಹೊಸಪೇಟೆ ರೈಲು ನಿಲ್ದಾಣ ವಿಶ್ವದರ್ಜೆಗೆ ಏರಿಸಬೇಕು ಪ್ರತ್ಯೇಕ ವಿಮಾನನಿಲ್ದಾಣ ನಿರ್ಮಾಣದಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ. ಸಚಿವರಿಗೆ ವಿವಿಧ ಬೇಡಿಕೆಗಳನ್ನು ಈಗಾಗಲೇ ಸಲ್ಲಿಸಲಾಗಿದೆ ವೈ.