ಬುಧವಾರ, 7 ಜನವರಿ 2026
×
ADVERTISEMENT
ADVERTISEMENT

ಕುಡುಗೋಲಮಟ್ಟಿ ಏತ ನೀರಾವರಿ ಯೋಜನೆ: ₹16.80 ಕೋಟಿ ಖರ್ಚಾದರೂ ಹರಿಯದ ನೀರು

ಕೆ. ಸೋಮಶೇಖರ್
Published : 6 ಜನವರಿ 2026, 2:19 IST
Last Updated : 6 ಜನವರಿ 2026, 2:19 IST
ಫಾಲೋ ಮಾಡಿ
Comments
ಮಹತ್ವದ ನೀರಾವರಿ ಯೋಜನೆ ದಶಕದಿಂದ ನನೆಗುದಿಗೆ ಬಿದ್ದಿದೆ. ದನಕರುಗಳಿಗೂ ಕುಡಿಯುವ ನೀರಿಲ್ಲದಂತಾಗಿದೆ. ನ್ಯೂನತೆ ಸರಿಪಡಿಸಿ ಜಮೀನುಗಳಿಗೆ ನೀರು ಹರಿಸಬೇಕು
ದಿನಕರ ಬೀರಬ್ಬಿ ಗ್ರಾಮದ ರೈತ
ಅವೈಜ್ಞಾನಿಕ ಕಾಮಗಾರಿಯಿಂದ ಸಮಸ್ಯೆಯಾಗಿದೆ. ಇಡೀ ಪೈಪ್‌ಲೈನ್‌ ಬದಲಾವಣೆಗೆ ಕ್ರಿಯಾ ಯೋಜನೆ ತಯಾರಿಸಿ ಟಿಎಸಿಗೆ ಮಂಡಿಸಿದ್ದೇವೆ. ಸದ್ಯದಲ್ಲೇ ಅನುಮೋದನೆ ದೊರೆಯಲಿದೆ
ಮುರುಳೀಧರ ಎಇಇ ಸಣ್ಣ ನೀರಾವರಿ ಇಲಾಖೆ ಉಪ ವಿಭಾಗ ಹಡಗಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT