ಗುರುವಾರ, 3 ಜುಲೈ 2025
×
ADVERTISEMENT

Irrigation Projects

ADVERTISEMENT

ಗುಡೇದೇವಸ್ಥಾನ ಏತನೀರಾವರಿ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಂತ್ರಸ್ತ ರೈತರ ಆಗ್ರಹ

ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಾಣಗೊಳ್ಳುತ್ತಿರುವ ₹72 ಕೋಟಿ ವೆಚ್ಚದ ಗುಡೇದೇವಸ್ಥಾನ ಏತ ನೀರಾವರಿ ಯೋಜನೆಯ ಕಾಮಗಾರಿಯು ಸರ್ಕಾರದ ನಿಯಮದಂತೆ ನಡೆಯುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ರೈತ ಸಂಘದ ಕಂಬದಕೋಣೆ ವಲಯ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಆಗ್ರಹಿಸಿದರು.
Last Updated 16 ಮೇ 2025, 14:42 IST
ಗುಡೇದೇವಸ್ಥಾನ ಏತನೀರಾವರಿ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಂತ್ರಸ್ತ ರೈತರ ಆಗ್ರಹ

ಕೇಂದ್ರದಿಂದ ನೀರಾವರಿ ಯೋಜನೆಗಳಿಗೆ ಬಿಡುಗಡೆಯಾಗದ ಅನುದಾನ: ಟಿ.ಬಿ.ಜಯಚಂದ್ರ ಸಭೆ

ಅನುದಾನ ಬಿಡುಗಡೆ ಮಾಹಿತಿ ಕುರಿತು ಸಭೆ
Last Updated 13 ಮೇ 2025, 15:29 IST
ಕೇಂದ್ರದಿಂದ ನೀರಾವರಿ ಯೋಜನೆಗಳಿಗೆ ಬಿಡುಗಡೆಯಾಗದ ಅನುದಾನ: ಟಿ.ಬಿ.ಜಯಚಂದ್ರ ಸಭೆ

ನರಗುಂದ | ಸಾಕಾರಗೊಳ್ಳದ ಏತನೀರಾವರಿ: ತಲುಪದ ಕಾಲುವೆ ನೀರು, ಕಿತ್ತುಹೋದ ಪೈಪುಗಳು

ನರಗುಂದ ತಾಲ್ಲೂಕು ಅರೆ ನೀರಾವರಿ ಪ್ರದೇಶವಾಗಿದ್ದು, ಮಲಪ್ರಭಾ ಕಾಲುವೆಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರು ಹರಿಯದ ಕಾರಣ ರೈತರು ನಿರಂತರವಾಗಿ ಕಷ್ಟಗಳನ್ನು ಎದುರಿಸುವಂತಾಗಿದೆ. ಪಹಣಿ ಪತ್ರಿಕೆಗಳಲ್ಲಿ ನೀರಾವರಿ ಎಂದು ನಮೂದಾದರೂ ಜಮೀನುಗಳಿಗೆ ಕಾಲುವೆ ನೀರು ಹರಿಯದೇ ಪ್ರತಿವರ್ಷ ಬೆಳೆ ಬೆಳೆಯದ ಸ್ಥಿತಿ ಇಲ್ಲಿದೆ
Last Updated 11 ನವೆಂಬರ್ 2024, 4:47 IST
ನರಗುಂದ | ಸಾಕಾರಗೊಳ್ಳದ ಏತನೀರಾವರಿ: ತಲುಪದ ಕಾಲುವೆ ನೀರು, ಕಿತ್ತುಹೋದ ಪೈಪುಗಳು

ಪೋಲಾವರಂ ನೀರಾವರಿ ಯೋಜನೆಗೆ ಕೇಂದ್ರದ ಬೆಂಬಲ: ಪುರಂದೇಶ್ವರಿ ವಿಶ್ವಾಸ

ಆಂಧ್ರಪ್ರದೇಶ ಸರ್ಕಾರ ಕೇಳಿದ ಕೂಡಲೇ ಕೇಂದ್ರ ಸರ್ಕಾರವು ಪೋಲಾವರಂ ನೀರಾವರಿ ಯೋಜನೆಗೆ ಬೆಂಬಲ ನೀಡಲಿದೆ ಎಂದು ಆಂಧ್ರಪ್ರದೇಶದ ಬಿಜೆಪಿ ಘಟಕದ ಮುಖ್ಯಸ್ಥೆ ಡಿ.ಪುರಂದೇಶ್ವರಿ ಹೇಳಿದರು.
Last Updated 17 ಜೂನ್ 2024, 13:15 IST
ಪೋಲಾವರಂ ನೀರಾವರಿ ಯೋಜನೆಗೆ ಕೇಂದ್ರದ ಬೆಂಬಲ: ಪುರಂದೇಶ್ವರಿ ವಿಶ್ವಾಸ

ಹಿಪ್ಪರಗಿ ನೀರಾವರಿ ಯೋಜನೆ | ಭೂ ಸಂತ್ರಸ್ತರಿಗೆ ಎಕರೆಗೆ ₹4.5 ಲಕ್ಷ ಪರಿಹಾರ; SC

ಕರ್ನಾಟಕದ ಹಿಪ್ಪರಗಿ ಬ್ಯಾರೇಜ್‌ ಯೋಜನೆಯಡಿ ಕಾಲುವೆಗಳ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡಿರುವ ಜಮೀನಿನ ಮಾಲೀಕರು ಎಲ್ಲ ಶಾಸನಬದ್ಧ ಪ್ರಯೋಜನಗಳು ಹಾಗೂ ಬಡ್ಡಿ ಸೇರಿದಂತೆ ಎಕರೆಗೆ ₹4.5 ಲಕ್ಷ ಪಡೆಯಲು ಅರ್ಹರು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.
Last Updated 8 ಮೇ 2024, 22:39 IST
ಹಿಪ್ಪರಗಿ ನೀರಾವರಿ ಯೋಜನೆ | ಭೂ ಸಂತ್ರಸ್ತರಿಗೆ ಎಕರೆಗೆ ₹4.5 ಲಕ್ಷ ಪರಿಹಾರ; SC

‘ವಿ.ಸಿ.ನಾಲೆ ಆಧುನೀಕರಣ ಕಾಮಗಾರಿ ವೇಗಗೊಳಿಸಿ’

ಗುತ್ತಿಗೆದಾರರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೂಚನೆ
Last Updated 20 ಮಾರ್ಚ್ 2024, 15:59 IST
‘ವಿ.ಸಿ.ನಾಲೆ ಆಧುನೀಕರಣ ಕಾಮಗಾರಿ ವೇಗಗೊಳಿಸಿ’

ಹಾನಗಲ್: ರೈತರಿಗೆ ಆಸರೆಯಾಗದ ಏತ ನೀರಾವರಿ

ನಿರ್ವಹಣೆಯ ಕೊರತೆಯಿಂದ ಬಸಾಪುರ ನೀರಾವರಿ ಯೋಜನೆ ಬಂದ್‌: ಕೃಷಿಕರು ಕಂಗಾಲು
Last Updated 19 ಫೆಬ್ರುವರಿ 2024, 4:52 IST
ಹಾನಗಲ್: ರೈತರಿಗೆ ಆಸರೆಯಾಗದ ಏತ ನೀರಾವರಿ
ADVERTISEMENT

ಲಿಂಗಸುಗೂರು | ರಾಂಪೂರ ಏತ ನೀರಾವರಿ ಯೋಜನೆ: ಅನುದಾನ ಕೊರತೆ, ನಿರ್ವಹಣೆಗೆ ಪರದಾಟ

ಜಾಕ್‌ವೆಲ್‍ ಅವ್ಯವಸ್ಥೆ ಕೇಳುವವರಿಲ್ಲ
Last Updated 3 ಜನವರಿ 2024, 6:25 IST
ಲಿಂಗಸುಗೂರು | ರಾಂಪೂರ ಏತ ನೀರಾವರಿ ಯೋಜನೆ: ಅನುದಾನ ಕೊರತೆ, ನಿರ್ವಹಣೆಗೆ ಪರದಾಟ

ಕೊಂಗಳಿ ಏತ ನೀರಾವರಿ ಯೋಜನೆ: ಹೆಚ್ಚುವರಿ 45 ತಿಂಗಳಾದರೂ ಕಾಮಗಾರಿ ಅಪೂರ್ಣ

ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಪೂರ್ಣಗೊಳ್ಳದ ಕೊಂಗಳಿ ಏತ ನೀರಾವರಿ ಯೋಜನೆ–ರೈತರ ಆರೋಪ
Last Updated 12 ಡಿಸೆಂಬರ್ 2023, 6:42 IST
ಕೊಂಗಳಿ ಏತ ನೀರಾವರಿ ಯೋಜನೆ: ಹೆಚ್ಚುವರಿ 45 ತಿಂಗಳಾದರೂ ಕಾಮಗಾರಿ ಅಪೂರ್ಣ

ಬಸವಕಲ್ಯಾಣ: ಏತ ನೀರಾವರಿ ಯೋಜನೆ ರೈತರ ಒತ್ತಾಯ

ಬಸವಕಲ್ಯಾಣ ತಾಲ್ಲೂಕಿನಿಂದ ಹಾದುಹೋಗುವ ಬೆಣ್ಣೆತೊರೆ ನದಿ ತೀರದಲ್ಲಿ ನೀರಾವರಿಗೆ ಸಾಕಷ್ಟು ಅನುಕೂಲತೆ ಇಲ್ಲ. ಮಹಾರಾಷ್ಟ್ರದಲ್ಲಿ ಈ ನದಿಗೆ ಜಲಾಶಯಳಿರುವ ಕಾರಣ ಸಾವಿರಾರು ಎಕರೆಯಲ್ಲಿ ಯಾವಾಗಲೂ ಹಸಿರು ನಳನಳಿಸುತ್ತದಾದರೂ...
Last Updated 13 ಆಗಸ್ಟ್ 2023, 5:56 IST
ಬಸವಕಲ್ಯಾಣ: ಏತ ನೀರಾವರಿ ಯೋಜನೆ ರೈತರ ಒತ್ತಾಯ
ADVERTISEMENT
ADVERTISEMENT
ADVERTISEMENT