ಹೊಸಪೇಟೆ (ವಿಜಯನಗರ): ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ರಾಜೇಶ್ ಕೋರಿಶೆಟ್ಟರ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆಯಾಗಿ ರಜಿನಿ ಶ್ರೀನಿವಾಸ ಗುರುವಾರ ರಾತ್ರಿ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿದರು.

ರೋಟರಿ ಜಿಲ್ಲಾ ಗವರ್ನರ್ ವಿ. ತಿರುಪತಿ ನಾಯ್ಡು ಅವರು ಅಧ್ಯಕ್ಷರು, ಪದಾಧಿಕಾರಿಗಳಿಗೆ ಪದಕ ಹಾಕಿ, ಜವಾಬ್ದಾರಿ ವಹಿಸಿದರು.

ರೋಟರಿ ಕ್ಲಬ್ ಪದಾಧಿಕಾರಿಗಳ ವಿವರ ಇಂತಿದೆ: ಸಜ್ಜನ್ ಕಯಾಲ್, ವಿಜಯ ಸಿಂಧಗಿ (ಉಪಾಧ್ಯಕ್ಷರು), ದೀಪಕ್ ಕೊಳಗದ್ (ಕಾರ್ಯದರ್ಶಿ), ಸತ್ಯನಾರಾಯಣ, ದಾದಾಪೀರ್ (ಜಂಟಿ ಕಾರ್ಯದರ್ಶಿ), ಹರ್ಷಾ ಬಿ (ಖಜಾಂಚಿ), ಭರಮಣ್ಣ, ಎಚ್. ಮಂಜುನಾಥ (ಆಡಳಿತಾಧಿಕಾರಿಗಳು), ಎಂ. ಪ್ರಭಾಕರ್, ತಾಹಿರ್ (ಸದಸ್ಯತ್ವ ಅಭಿವೃದ್ಧಿ ಅಧಿಕಾರಿ), ವೀರಭದ್ರಪ್ಪ, ಕಾಮತ್ (ಯೋಜನಾ ಸೇವೆ), ಶ್ರೀಕಾಂತ ಅಗ್ನಿಹೋತ್ರಿ, ತಿಪ್ಪೇರುದ್ರ, ವೇದಮೂರ್ತಿ (ಪೋಲಿಯೊ ಸೇವೆ), ಶ್ರೀಪಾದ್ ಭೂಪಾಳ್, ಪ್ರಲ್ಹಾದ್ ಭೂಪಾಳ್ (ಅಂತರರಾಷ್ಟ್ರೀಯ ಸೇವೆ), ಕುಮಾರಸ್ವಾಮಿ, ಮಂಜುನಾಥ ಪತ್ತಿಕೊಂಡ (ಸಾರ್ವಜನಿಕ ಸಂಪರ್ಕ), ಡಾ. ಕೇದಾರಸ್ವಾಮಿ ಎಂ, ಸುಬ್ರಹ್ಮಣ್ಯ ಸುರೇಶ (ಕ್ಲಬ್ ಬುಲೇಟಿನ್ ಸಂಪಾದಕರು), ರಾಜೇಶ ಎಚ್.ಎಂ, ರಮೇಶಬಾಬು, ಕಟ್ಟಾ ನಂಜಪ್ಪ, ಕೆ. ಜನಾರ್ದನ ರೆಡ್ಡಿ, ಕಟ್ಟಾ ಪ್ರಶಾಂತ್, ಕೆ. ಶಾಂತಕುಮಾರ, ಪಿ. ಗುರುನಾಥ, ಎಸ್. ರಾಘವೇಂದ್ರ, ಡಾ. ಮುನಿವಾಸುದೇವ ರೆಡ್ಡಿ (ಇತರೆ ಸೇವೆಗಳು).

ಇನ್ನರ್ ವೀಲ್ ಕ್ಲಬ್ ಪದಾಧಿಕಾರಿಗಳ ವಿವರ: ಸುನೀತಾ ಕಿಶೋರ್ (ಉಪಾಧ್ಯಕ್ಷೆ), ಎಸ್.ವಿ. ರಮ್ಯಾ (ಕಾರ್ಯದರ್ಶಿ),ಮಂಗಲಾ ರಾಘವೇಂದ್ರ (ಜಂಟಿ ಕಾರ್ಯದರ್ಶಿ), ಸಿ. ಸುಜಾತಾ ನಾಗರಾಜ (ಖಜಾಂಚಿ), ಬಿಂದುಶ್ರೀ ಮಲ್ಲಿಕಾರ್ಜುನ (ಐಪಿಪಿ), ಬಿ. ವೆಂಕಟಲಕ್ಷ್ಮಿ(ಐಎಸ್‌ಒ), ಶೈಲಜಾ ಒಡೆಯರ್ (ಸಂಪಾದಕಿ), ಅನ್ನಪೂರ್ಣ ರೆಡ್ಡಿ (ಎಂಎಂಸಿ), ನಂದಿನಿ ಚಿಕ್ಕಮಠ, ವಿಜಯ ಅಗ್ನಿಹೋತ್ರಿ, ಮೇಘನಾ ಮಂಜುನಾಥ, ಶಾರದಾ ಗೋಪಿನಾಥ, ವಿದ್ಯಾ ಸಿಂಧಗಿ (ನಿರ್ದೇಶಕಿಯರು).

ಇನ್ನರ್ ವೀಲ್‌ನ ನಿರ್ಮಲಾ ನಾಯ್ಡು, ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಅಂಜಿನಯ್ಯ, ಜಿಲ್ಲಾ ಗವರ್ನರ್ ಗೋಪಿನಾಥ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.