ದ್ವಿತೀಯ ಪಿಯುಸಿ: ಗೂಡಂಗಡಿ ವ್ಯಾಪಾರಿ ಪುತ್ರಿಗೆ ಶೇ 97.83 ಅಂಕ
ಜಿಲ್ಲೆಗೆ , ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ವಾಣಿಶ್ರೀ
ಶಂಕರ ಈ.ಹೆಬ್ಬಾಳ
Published : 12 ಏಪ್ರಿಲ್ 2025, 5:54 IST
Last Updated : 12 ಏಪ್ರಿಲ್ 2025, 5:54 IST
ಫಾಲೋ ಮಾಡಿ
Comments
ನಾನು ಚೆನ್ನಾಗಿ ಓದಿ ಎಂ.ಬಿ.ಬಿ.ಎಸ್ ಮಾಡಿಯೇ ತೀರುತ್ತೇನೆ. ಆತ್ಮವಿಶ್ವಾಸದಿಂದ ಓದಿದರೆ ಇಟ್ಟ ಗುರಿ ತಲುಪುವುದು ಕಷ್ಟವೇನಲ್ಲ. ಸೋಷಿಯಲ್ ಮಿಡಿಯಾಗಳಿಂದ ವಿದ್ಯಾರ್ಥಿಗಳಾದವರು ದೂರ ಇದ್ದಷ್ಟು ವಿದ್ಯೆ ತಲೆಗೆ ಹತ್ತುತ್ತದೆ.
-ವಾಣಿಶ್ರೀ ಹಳ್ಳದ ವಿದ್ಯಾರ್ಥಿನಿ
ಬಡತನದಲ್ಲಿಯೇ ನಮ್ಮ ಜೀವನ ಕಳೆದಿದ್ದೇವೆ. ಡಬ್ಬ ಅಂಗಡಿ ಇಟ್ಟುಕೊಂಡು ಪಾನ್ ಬೀಡಾ ಮಾರುತ್ತಾ ಉಪಜೀವನ ಸಾಗಿಸುತ್ತಿದ್ದೇವೆ. ಮೊಮ್ಮಗಳ ಸಾಧನೆ ಖುಷಿಯಾಗಿದೆ.