ಗುರುವಾರ , ಜುಲೈ 29, 2021
21 °C

ವಿಜಯಪುರ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ವಿಜಯಪುರ ನಗರ, ಕೊಲ್ಹಾರ, ನಾಲತವಾಡ,ಬಸವನ ಬಾಗೇವಾಡಿ ಸೇರಿದಂತೆ ಜಿಲ್ಲೆಯ ಹಲವೆಡೆ ಮಂಗಳವಾರ ರಾತ್ರಿ ಹಾಗೂ ಬುಧವಾರ ಮಧ್ಯಾಹ್ನದಿಂದ ಸಂಜೆ ವರೆಗೆ ಉತ್ತಮ ಮಳೆಯಾಗಿದೆ.

ವಿಜಯಪುರ ನಗರದಲ್ಲಿ 8 ಮಿ.ಮೀ. ಮಳೆಯಾಗಿದೆ. ಬಸವನ ಬಾಗೇವಾಡಿ 9.3, ಮನಗೂಳಿ 4.2, ಆಲಮಟ್ಟಿ 4.4, ಹೂವಿನ ಹಿಪ್ಪರಗಿ 4.8, ಅರೇಶಂಕರ 7.2, ಮಟ್ಟಿಹಾಳ 6,  ಭೂತನಾಳ 3.2, ಹಿಟ್ನಳ್ಳಿ 6.8, ತಿಕೋಟಾ 18.2, ಮಮದಾಪೂರ 2.5, ಕುಮಟಗಿ 2.8, ಬಬಲೇಶ್ವರ 6.8, ನಾದ ಬಿ.ಕೆ 6.2, ಮುದ್ದೇಬಿಹಾಳ 3, ನಾಲತವಾಡ 3.2, ಢವಳಗಿ 8, ಸಿಂದಗಿ 2.3, ಆಲಮೇಲ 3.2, ರಾಮನಹಳ್ಳಿ 2.8 ಮಿ.ಮೀ. ಮಳೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು