ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿದರ್ೇಶಕ ಎಚ್.ಎಸ್.ಪಾಟೀಲ.
ಇಂಡಿ ತಾಲ್ಲೂಕಿನ ಬೆನಕನಹಳ್ಳಿ ರೈತ ರಾಜಶೇಖರ ನಿಂಬರಗಿ.
ಇಂಡಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನಿಂಬೆ ಬೆಳೆಗಾರ ರೈತರು ಗುಣಮಟ್ಟದ ನಿಂಬೆ ಸಸಿಗಳನ್ನು ಬೆಳೆಸಿರುವದು.

ಇಂಡಿ ನಿಂಬೆಗೆ ಜಿಐ ಟ್ಯಾಗ್ ಸಿಕ್ಕಿರುವದರಿಂದ ವರ್ಷದಿಂದ ವರ್ಷಕ್ಕೆ ಸಸಿಗಳ ಮಾರಾಟ ಹೆಚ್ಚಾಗುತ್ತಿದೆ. ಇತರೆ ರಾಜ್ಯಗಳಿಂದ ನಿಂಬೆ ಸಸಿ ಖರೀದಿಸಲು ರೈತರು ಬರುತ್ತಿದ್ದಾರೆ
ಶಾಸಕ ಯಶವಂತರಾಯಗೌಡ ಪಾಟೀಲ
ಇಂಡಿ ನಿಂಬೆಗೆ ಜಿಐ ಟ್ಯಾಗ್ ದೊರೆತಿರುವುದರಿಂದ ಇಂಡಿ ತಾಲ್ಲೂಕಿನ ಹೆಚ್ಚಿನ ರೈತರು ನಿಂಬೆ ಸಸಿಗಳ ನರ್ಸರಿ ಆರಂಭಿಸಿದ್ದಾರೆ. ಇಲಾಖೆಯಿಂದ 14 ಸಾವಿರ ಸಸಿಗಳು ರೈತರಿಂದ ಕಳೆದ 2 ವರ್ಷಗಳಲ್ಲಿ 7 ಲಕ್ಷ ನಿಂಬೆ ಸಸಿ ಬೆಳೆಸಿ ಮಾರಾಟ ಮಾಡಿದ್ದಾರೆ.
ಎಚ್.ಎಸ್.ಪಾಟೀಲ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ 
ನಿಂಬೆ ಬೆಳೆಗಾರರಿಗೆ ಆತ್ಮಸ್ಥೈರ್ಯ ತುಂಬಲು ನಿಂಬೆ ಅಭಿವೃದ್ಧಿ ಮಂಡಳಿ ರಚಿಸಿ ಅದಕ್ಕೆ ಜಿಐ ಟ್ಯಾಗ್ ಕೂಡಾ ಸಿಎಂ ಮಾಡಿಸಿಕೊಟ್ಟಿದ್ದಾರೆ. ಅಸ್ಸಾಂ ದಾರ್ಜಿಲಿಂಗ್ ಚಹಾ ಹೇಗೆ ವಿಶ್ವವಿಖ್ಯಾತವಾಗಿದೆಯೋ ಅದೇ ರೀತಿ ಇಂಡಿ ನಿಂಬೆಗೆ ವಿಶ್ವ ವಿಖ್ಯಾತಗೊಳಿಸುವ ಸಂಕಲ್ಪ ಮಾಡಿರುವೆ
ರಾಜಶೇಖರ ನಿಂಬರಗಿ ಬೆನಕನಹಳ್ಳಿ ರೈತ