ಮಂಗಳವಾರ, 10 ಫೆಬ್ರುವರಿ 2026
×
ADVERTISEMENT
ADVERTISEMENT

ವಿಜಯಪುರ: ‘ಕರೇಜ್‌’ನಲ್ಲಿ ಹರಿಯುತ್ತಿದೆ ಚರಂಡಿ ನೀರು!

ನನಸಾಗದ ಐತಿಹಾಸಿಕ ಅಂತರ್ಗತ ಜಲಗಾಲುವೆ ಪುನರುಜ್ಜೀವನ ಕನಸು
ಸಮೀವುಲ್ಲಾ ಉಸ್ತಾದ
Published : 1 ಫೆಬ್ರುವರಿ 2026, 4:19 IST
Last Updated : 1 ಫೆಬ್ರುವರಿ 2026, 4:19 IST
ಫಾಲೋ ಮಾಡಿ
Comments
ವಿಜಯಪುರದ ಅಥಣಿ ರಸ್ತೆಯ ಸಮೀಪ ವೆಂಟ್‌ಗೆ ಸೇರುತ್ತಿರುವ ಚರಂಡಿ ನೀರು
ವಿಜಯಪುರದ ಅಥಣಿ ರಸ್ತೆಯ ಸಮೀಪ ವೆಂಟ್‌ಗೆ ಸೇರುತ್ತಿರುವ ಚರಂಡಿ ನೀರು
ಬೀದರ್ ಹಾಗೂ ವಿಜಯಪುರ ಕರೇಜ್ ಪುನರುಜ್ಜೀವನದ ಡಿಪಿಆರ್ ತಯಾರಿಸಲು ಒಂದೇ ಸಂಸ್ಥೆಗೆ ನೀಡಿದ್ದರಿಂದ ವಿಳಂಬವಾಗಿದೆ. ಆದಷ್ಟು ಬೇಗ ಯೋಜನೆ ಕೈಗೆತ್ತಿಕೊಳ್ಳಲಾಗುವುದು
ಅರವಿಂದ ಹೂಗಾರ ಉಪನಿರ್ದೇಶಕ ಪ್ರವಾಸೋದ್ಯಮ ಇಲಾಖೆ
ಐತಿಹಾಸಿಕ ಕರೇಜ್ ಪುನರುಜ್ಜೀವನ ಯೋಜನೆ ಪೂರ್ಣಗೊಳ್ಳುವ ಲಕ್ಷಣ ಗೋಚರಿಸುತ್ತಿಲ್ಲ. ಕರೇಜ್‌ ಜಲ ವೈಭವ ಸಾಕ್ಷೀಕರಿಸುವ ಈ ಯೋಜನೆ ಮರೀಚಿಕೆಯಾಗಿಯೇ ಉಳಿದಿದೆ
ಅಮೀನುದ್ದೀನ್ ಹುಲ್ಲೂರ ವಾಸ್ತುಶಿಲ್ಪ ತಜ್ಞ
ವೆಂಟ್‌ನಲ್ಲಿ ಹರಿಯುತ್ತಿರುವ ಚರಂಡಿನೀರನ್ನು ತಡೆದು ಬೇರೆಡೆಗೆ ಹರಿಯುವಂತೆ ಮಾಡಲು ಈಗಾಗಲೇ 3–4 ಬಾರಿ ಪಾಲಿಕೆಗೆ ಪತ್ರ ಬರೆಯಲಾಗಿದೆ. ಇದುವರೆಗೂ ಕಾರ್ಯಗತವಾಗಿಲ್ಲ
ವಿಜಯಕುಮಾರ ಎಎಸ್ಐ ಹಿರಿಯ ಸಂರಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT