ಸೋಮವಾರ, 19 ಜನವರಿ 2026
×
ADVERTISEMENT

Historical Monuments

ADVERTISEMENT

ಸುರಪುರ: 17ನೇ ಶತಮಾನದ ಅಪರೂಪದ ವೀರಗಲ್ಲು, ಮಾಸ್ತಿಗಲ್ಲು ಪತ್ತೆ

Historic Stone Inscriptions: ಸುರಪುರ: ದೇವಿಕೇರಿ ಗ್ರಾಮದಲ್ಲಿ ಐದು ವೀರಗಲ್ಲುಗಳನ್ನು ಸಂಶೋಧಕ ರಾಜಗೋಪಾಲ ವಿಭೂತಿ ಪತ್ತೆಹಚ್ಚಿದ್ದಾರೆ. ಇವುಗಳಲ್ಲಿ ಒಂದು 17ನೇ ಶತಮಾನದ ಮಹಾಸತಿ ಮಾಸ್ತಿಗಲ್ಲು ಹಾಗೂ ಇತರ ವೀರಗಲ್ಲುಗಳು ಇತಿಹಾಸದ ಮಹತ್ವದ ದಾಖಲೆಗಳಾಗಿವೆ.
Last Updated 7 ಜನವರಿ 2026, 5:36 IST
ಸುರಪುರ: 17ನೇ ಶತಮಾನದ ಅಪರೂಪದ ವೀರಗಲ್ಲು, ಮಾಸ್ತಿಗಲ್ಲು ಪತ್ತೆ

ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ದೇವರ ಪುರಾತನ ವಿಗ್ರಹಗಳು ಪತ್ತೆ

Ancient Idols Found: ಶ್ರೀರಂಗಪಟ್ಟಣದ ದೊಡ್ಡಪಾಳ್ಯ ಗ್ರಾಮದ ಸಮೀಪ ಕಾವೇರಿ ನದಿಯಲ್ಲಿ ವೀರಭದ್ರೇಶ್ವರ, ಕಾಳಿಕಾದೇವಿ, ಗಣೇಶ ಮತ್ತು ನಂದಿಯ ಪುರಾತನ ಶಿಲಾ ವಿಗ್ರಹಗಳು ಪತ್ತೆಯಾಗಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
Last Updated 9 ಡಿಸೆಂಬರ್ 2025, 2:49 IST
ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ದೇವರ ಪುರಾತನ ವಿಗ್ರಹಗಳು ಪತ್ತೆ

ಮಸ್ಕಿ: 4 ಸಾವಿರ ವರ್ಷಗಳ ಹಿಂದಿನ ಜನವಸತಿ ಕುರುಹು ಪತ್ತೆ

ಅಮೆರಿಕ, ಕೆನಡಾ ಹಾಗೂ ಭಾರತದ 20 ಸಂಶೋಧಕರ ತಂಡದಿಂದ ಉತ್ಖನನ
Last Updated 17 ಜುಲೈ 2025, 0:30 IST
ಮಸ್ಕಿ: 4 ಸಾವಿರ ವರ್ಷಗಳ ಹಿಂದಿನ ಜನವಸತಿ ಕುರುಹು ಪತ್ತೆ

ಸುರಪುರ: ಕಾಯಕಲ್ಪಕ್ಕೆ ಕಾಯುತ್ತಿರುವ ಸ್ಮಾರಕಗಳು...

ಎರಡು ಶತಮಾನಗಳ ಕಾಲ ಅಭೂತಪೂರ್ವ ಆಡಳಿತ ನೀಡಿದ ಇಲ್ಲಿನ ಗೋಸಲ ದೊರೆಗಳು ನಿರ್ಮಿಸಿದ ಸ್ಮಾರಕಗಳು, ತಾಣಗಳು, ಅಭಿವೃದ್ಧಿಯ ಕುರುಹುಗಳು, ಕಟ್ಟಡಗಳಿಗೆ ಲೆಕ್ಕವೇ ಇಲ್ಲ.
Last Updated 9 ಜೂನ್ 2025, 7:14 IST
ಸುರಪುರ: ಕಾಯಕಲ್ಪಕ್ಕೆ ಕಾಯುತ್ತಿರುವ ಸ್ಮಾರಕಗಳು...

ಚಂದ್ರಗುತ್ತಿ: ಇಂಡೋ ಇಸ್ಲಾಮಿಕ್ ಶೈಲಿಯ ಮುಸುಕಿನಬಾವಿ ಪತ್ತೆ

ತಾಲ್ಲೂಕಿನ ಚಂದ್ರಗುತ್ತಿ ದೇವಾಲಯದ ಕೋಟೆಯಲ್ಲಿ ಇಂಡೋ‌ ಇಸ್ಲಾಮಿಕ್ ಶೈಲಿಯ ದ್ವಾರ ಹೊಂದಿದ ಮುಸುಕಿನ ಬಾವಿ ಪತ್ತೆಯಾಗಿದೆ. 
Last Updated 4 ಮಾರ್ಚ್ 2025, 12:46 IST
ಚಂದ್ರಗುತ್ತಿ: ಇಂಡೋ ಇಸ್ಲಾಮಿಕ್ ಶೈಲಿಯ ಮುಸುಕಿನಬಾವಿ ಪತ್ತೆ

ಪುರಾತತ್ವ ಇಲಾಖೆಯಲ್ಲಿ ಆರ್ಥಿಕ ಅಶಿಸ್ತು

ವೆಚ್ಚ ₹123 ಕೋಟಿ, ಆದಾಯ ₹1.68 ಕೋಟಿ; ಆದಾಯ ಸಂಗ್ರಹ ನಿರ್ಲಕ್ಷ್ಯ: ಸಿಎಜಿ
Last Updated 23 ಫೆಬ್ರುವರಿ 2025, 23:51 IST
ಪುರಾತತ್ವ ಇಲಾಖೆಯಲ್ಲಿ ಆರ್ಥಿಕ ಅಶಿಸ್ತು

ವೀರಗಲ್ಲು– ಮಾಸ್ತಿಕಲ್ಲುಗಳ ಸಂರಕ್ಷಣೆಗೆ ಸಿದ್ಧತೆ

ಗ್ರಾಮದ ಐತಿಹಾಸಿಕ ಸ್ಮಾರಕಗಳು ಹಾಳಾಗದಂತೆ ಗ್ರಾಮ ಪಂಚಾಯಿತಿ ಆಡಳಿತದಿಂದ ಅವುಗಳ ಸುತ್ತ ಸುಸಜ್ಜಿತ ಕಲ್ಲು ಕಟ್ಟಡ, ತಂತಿ ಬೇಲಿ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
Last Updated 9 ಜನವರಿ 2025, 14:02 IST
ವೀರಗಲ್ಲು– ಮಾಸ್ತಿಕಲ್ಲುಗಳ ಸಂರಕ್ಷಣೆಗೆ ಸಿದ್ಧತೆ
ADVERTISEMENT

ಲಕ್ಕುಂಡಿ: ಪ್ರಾಚ್ಯಾವಶೇಷ ಸಂಗ್ರಹಣೆ ಇಂದಿನಿಂದ

ಲಕ್ಕುಂಡಿಯ ಇತಿಹಾಸ, ಪರಂಪರೆಯ ಶ್ರೀಮಂತಿಕೆ ಕುರಿತು ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ ಅವರು ಪ್ರಾಚ್ಯಾವಶೇಷಗಳ ಸಂಗ್ರಹಣೆ ಬಗ್ಗೆ ಬರೆದ ಎರಡು ಪುಟಗಳ ಪತ್ರವನ್ನು ಅಧಿಕಾರಿಗಳು ಲಕ್ಕುಂಡಿಯ ಪ್ರತಿ ಮನೆಗೂ ತಲುಪಿಸಿದ್ದಾರೆ.
Last Updated 23 ನವೆಂಬರ್ 2024, 23:15 IST
ಲಕ್ಕುಂಡಿ: ಪ್ರಾಚ್ಯಾವಶೇಷ ಸಂಗ್ರಹಣೆ ಇಂದಿನಿಂದ

11ನೇ ಶತಮಾನದ ಕಟ್ಟಡದ ವೈಜ್ಞಾನಿಕ ಸಮೀಕ್ಷೆ ನಡೆಸಲು ASIಗೆ ಹೈಕೋರ್ಟ್‌ ಆದೇಶ

ಮಧ್ಯಪ್ರದೇಶದ ಧಾರ್ ಜಿಲ್ಲೆಯ ಮಧ್ಯಕಾಲೀನ ಯುಗದ ಭೋಜಶಾಲಾ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ ಹೈಕೋರ್ಟ್‌ ಸೋಮವಾರ ಆದೇಶಿಸಿದೆ.
Last Updated 11 ಮಾರ್ಚ್ 2024, 12:09 IST
11ನೇ ಶತಮಾನದ ಕಟ್ಟಡದ ವೈಜ್ಞಾನಿಕ ಸಮೀಕ್ಷೆ ನಡೆಸಲು ASIಗೆ ಹೈಕೋರ್ಟ್‌ ಆದೇಶ

ಸ್ಮಾರಕಗಳ ದತ್ತು ಯೋಜನೆಗೆ ಉದ್ಯಮಿಗಳ ಸ್ಪಂದನೆ

ಸ್ಮಾರಕಗಳ ರಕ್ಷಣೆ, ಅಭಿವೃದ್ಧಿಗೆ ರಾಜ್ಯ ಸರ್ಕಾರ ರೂಪಿಸಿರುವ ದತ್ತು ಯೋಜನೆಗೆ ಸ್ಪಂದಿಸಿರುವ ಹಲವು ಕೈಗಾರಿಕೋದ್ಯಮಿಗಳು, ಸಂಘ-ಸಂಸ್ಥೆಗಳ ಮುಖ್ಯಸ್ಥರು ಸೋಮವಾರ ಒಪ್ಪಂದಕ್ಕೆ ಸಹಿ ಹಾಕಿದರು.
Last Updated 25 ಸೆಪ್ಟೆಂಬರ್ 2023, 23:36 IST
ಸ್ಮಾರಕಗಳ ದತ್ತು ಯೋಜನೆಗೆ ಉದ್ಯಮಿಗಳ ಸ್ಪಂದನೆ
ADVERTISEMENT
ADVERTISEMENT
ADVERTISEMENT