ಶನಿವಾರ, ಮಾರ್ಚ್ 25, 2023
23 °C

ಮುಂಬೈ– ಕಲಬುರ್ಗಿಗೆ ವಿಶೇಷ ರೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಲಾಪುರ: ಪ್ರಯಾಣಿಕರ ಬೇಡಿಕೆ ಹಿನ್ನೆಲೆಯಲ್ಲಿ ಲೋಕಮಾನ್ಯ ತಿಲಕ್‌ ಟರ್ಮಿನಸ್ ಕಲಬುರ್ಗಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ ರೈಲು ಫೆಬ್ರುವರಿ 1ರಿಂದ ಸಂಚರಿಸಲು ಮಧ್ಯ ರೈಲ್ವೆ ಅನುಮತಿ ನೀಡಿದೆ.

ಲೋಕಮಾನ್ಯ ತಿಲಕ್‌ ಟರ್ಮಿನಸ್ ಕಲಬುರ್ಗಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ ರೈಲು ಮುಂಬೈಯಿಂದ ರಾತ್ರಿ 12.45ಕ್ಕೆ ಹೊರಟು ಠಾಣೆ, ಪನವೇಲ್, ಪುಣೆ, ಕುರುಡುವಾಡಿ, ಸೋಲಾಪುರ ಮಾರ್ಗವಾಗಿ ಕಲಬುರ್ಗಿಗೆ ಮರುದಿನ ಬೆಳಿಗ್ಗೆ 10.45ಕ್ಕೆ ತಲುಪಲಿದೆ ಎಂದು ಮಧ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು