ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಭಾವಿ | ಬೆಂಕಿ ಅವಘಡ: ನಾಲ್ಕು ಗುಡಿಸಲು ಭಸ್ಮ

Published 2 ಮೇ 2024, 15:42 IST
Last Updated 2 ಮೇ 2024, 15:42 IST
ಅಕ್ಷರ ಗಾತ್ರ

ಕೆಂಭಾವಿ: ಆಕಸ್ಮಿಕ ಬೆಂಕಿ ತಗುಲಿ ನಾಲ್ಕು ಗುಡಿಸಲುಗಳು ಬೆಂಕಿಗಾಹುತಿಯಾದ ಘಟನೆ ಸಮೀಪದ ಮಲ್ಲಾ ಗ್ರಾಮದಲ್ಲಿ ಗುರುವಾರ ನಡೆದಿದೆ.

ಬಿ.ಅರ್ಜುನರೆಡ್ಡಿ, ವೆಂಕಟೇಶರೆಡ್ಡಿ, ರವಿ ವೆಂಕಟೇಶರೆಡ್ಡಿ ಹಾಗೂ ವಾಸು ರೆಡ್ಡಿ ಎಂಬುವರಿಗೆ ಸೇರಿದ ಗುಡಿಸಲುಗಳು ಭಸ್ಮವಾಗಿವೆ. ವೆಂಕಟೇಶರೆಡ್ಡಿ ಎಂಬುವರಿಗೆ ಸೇರಿದ ₹1 ಲಕ್ಷ ರವಿ ಎಂಬುವರಿಗೆ ಸೇರಿದ 40 ಗ್ರಾಂ ಚಿನ್ನ, ₹2 ಲಕ್ಷ ನಗದು ಸೇರಿದಂತೆ ದಿನಬಳಕೆ ವಸ್ತುಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಕಂದಾಯ ಇಲಖೆ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT