ಶನಿವಾರ, 24 ಜನವರಿ 2026
×
ADVERTISEMENT
ADVERTISEMENT

ಶಹಾಪುರ ಸರ್ಕಾರಿ ಆಸ್ಪತ್ರೆ: ಜನರೇಟರ್‌ ಡೀಸೆಲ್‌ಗೆ ₹4.4 ಲಕ್ಷ ದುರ್ಬಳಕೆ

ಸರ್ಕಾರಿ ಆಸ್ಪತ್ರೆಯಲ್ಲಿ ನೈಜ ವಿದ್ಯುತ್ ಕಡಿತಕ್ಕಿಂತ ಹೆಚ್ಚುವರಿಯಾಗಿ 340 ಗಂಟೆಗಳು ನಮೂದು
Published : 8 ಜನವರಿ 2026, 4:46 IST
Last Updated : 8 ಜನವರಿ 2026, 4:46 IST
ಫಾಲೋ ಮಾಡಿ
Comments
ಆರ್‌ಟಿಐನಡಿ ನೀಡಲಾದ ವಿದ್ಯುತ್ ಸಂಬಂಧಿ ಮಾಹಿತಿಯಲ್ಲಿನ ವ್ಯತ್ಯಾಸದ ಬಗ್ಗೆ ದೂರು ಬಂದಿದೆ. ಈ ಕುರಿತ ದಾಖಲೆಗಳನ್ನು ಪರಿಶೀಲನೆ ಮಾಡಲಾಗುವುದು
ಡಾ.ಯಲ್ಲಪ್ಪ ಹುಲಿಕಲ್, ಶಹಾಪುರ ತಾಲ್ಲೂಕು ಆಡಳಿತ ವೈದ್ಯಾಧಿಕಾರಿ
ಡಿಸೇಲ್ ಬಳಕೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಾರ್ವಜನಿಕ ಹಣ ದುರ್ಬಳಕೆ ಮಾಡಿಕೊಂಡ ವೈದ್ಯರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಬೇಕು.
ನಬಿ ಪಟೇಲ್, ಆರ್‌ಟಿಐ ಅರ್ಜಿದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT