ಶಹಾಪುರ | ಕೃಷಿಕ ಸಮಾಜದ ಅಧ್ಯಕ್ಷ ಸ್ಥಾನ ಚರ್ಚೆಗೆ ಗ್ರಾಸ: ಹುದ್ದೆ ದುರ್ಬಳಕೆ ಆರೋಪ
ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ 2025–2026ನೇ ಸಾಲಿನ ಮುಂಗಾರು ಹಬ್ಬದಲ್ಲಿ ರೈತ ಮುಖಂಡ ಚೆನ್ನಪ್ಪ ಆನೇಗುಂದಿ ಅವರು ಕೃಷಿ ಪರಿಕರ ಮಾರಾಟಗಾರರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾದ ಕಿಡಿಯು ಜಿಲ್ಲೆಯ ತುಂಬಾ ಪಸರಿಸಿದೆ. Last Updated 8 ಜೂನ್ 2025, 6:41 IST