ನಮ್ಮ ಆರ್‌ಒ ವ್ಯಾಪ್ತಿಯಲ್ಲಿ 61 ಶಾಖೆಗಳು ಬರುತ್ತವೆ. ಹತ್ತಿ ಮಾರಾಟದಿಂದ ₹ 250ಕೋಟಿ ನಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆ. ನಗದು ಹಣ ವಿತರಿಸಲು ತುಸು ಸಮಸ್ಯೆಯಾಗಿದೆ. ಮೇಲಧಿಕಾರಿಗಳ ಮಾಹಿತಿ ನೀಡಲಾಗಿದೆ
–ಜೆ.ಎಸ್.ಕೋಡ್ಲಾ, ಆರ್‌ಒ ಪಿಕೆಜಿ ಬ್ಯಾಂಕ್ ಯಾದಗಿರಿ
ನಂಬಿಕೆ ಹಾಗೂ ವಿಶ್ವಾಸದ ಊರುಗೋಲಿನ ಮೇಲೆ ಗ್ರಾಮೀಣ ಪ್ರದೇಶದ ಬ್ಯಾಂಕ್ ನಿಂತಿವೆ. ನಮ್ಮ ಹಣ ಪಡೆದುಕೊಳ್ಳಲು ಬ್ಯಾಂಕಿಗೆ ವಾರಗಟ್ಟಲೆ ಕೆಲಸ ಬಿಟ್ಟು ಅಲೆಯುವಂತೆ ಆಗಿದೆ. ಹದಗೆಟ್ಟ ಬ್ಯಾಂಕ್ ವ್ಯವಸ್ಥೆ ಸರಿಪಡಿಸಿ