₹2,000 ಮುಖಬೆಲೆಯ ಶೇ 98.18ರಷ್ಟು ನೋಟುಗಳು ಬ್ಯಾಂಕ್‌ಗೆ ಮರಳಿವೆ: RBI
‘ಬ್ಯಾಂಕಿಂಗ್ ವ್ಯವಸ್ಥೆಗೆ ₹2000 ಮುಖಬೆಲೆಯ ಶೇ 98.18ರಷ್ಟು ನೋಟುಗಳು ಮರಳಿ ಬಂದಿವೆ. ಸಾರ್ವಜನಿಕ ವಲಯದಲ್ಲಿ ₹6,471 ಕೋಟಿ ಮೌಲ್ಯದ ನೋಟುಗಳು ಮಾತ್ರ ಉಳಿದಿವೆ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಶನಿವಾರ ಹೇಳಿದೆ.Last Updated 1 ಮಾರ್ಚ್ 2025, 9:03 IST