ಶಹಾಪುರ | ಮಹಿಂದ್ರಾ ಪಿಕಪ್, ಬಸ್ ನಡುವೆ ಡಿಕ್ಕಿ; ನಾಲ್ವರ ಸಾವು
ಶಹಾಪುರ ತಾಲ್ಲೂಕಿನ ಮದ್ರಿಕಿ ಕ್ರಾಸ್ ಬಳಿ ಮಹಿಂದ್ರಾ ಪಿಕಪ್ ವಾಹನ ಹಾಗೂ ಸಾರಿಗೆ ಬಸ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ನಾಲ್ವರು ಅಸುನೀಗಿದ್ದಾರೆ. ಹೆಸರು ಪತ್ತೆಯಾಗಿಲ್ಲ. ಹತ್ತು ಜನ ಗಾಯಗೊಂಡಿದ್ದಾರೆ.Last Updated 11 ಏಪ್ರಿಲ್ 2025, 2:05 IST