ಬ್ಯಾಂಕಿನ ಹಣ ದುರ್ಬಳಕೆ ಸಾಬೀತಾಗಿದ್ದರಿಂದ ಬ್ಯಾಂಕಿನ ನಾಲ್ಕು ಸಿಬ್ಬಂದಿಯ ವಿರುದ್ಧ ಕೋರ್ಟಿಗೆ ಒಂದು ಸಾವಿರಕ್ಕೂ ಹೆಚ್ಚು ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ದಾಳೇಗೌಡ ಡಿ ಸಿಐಡಿ ಪಿ.ಐ ಬೆಂಗಳೂರು
ಕಲಬುರಗಿ ಹೈಕೋರ್ಟ್ ಪೀಠವು 15 ಮಂದಿ ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್ ರದ್ದುಗೊಳಿಸಿದೆ. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಪ್ರಕರಣ ಇನ್ನು ಇತ್ಯಾರ್ಥವಾಗಿಲ್ಲ.