ಶುಕ್ರವಾರ, ಜನವರಿ 22, 2021
23 °C

ಯಾದಗಿರಿ: ಗ್ರಾಮ ಪಂಚಾಯಿತಿವಾರು ವಿಜೇತರ ಪಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೈದಾಪುರ: ಸುತ್ತಮುತ್ತಲ ಗ್ರಾಮ ಪಂಚಾಯಿತಿಗಳ ನೂತನ ಸದಸ್ಯರ ಪಟ್ಟಿ ಕೆಳಗಿನಂತಿದೆ.

ಸೈದಾಪುರ ಗ್ರಾಮ ಪಂಚಾಯಿತಿ: ಶಿಲ್ಪಾ ಬನ್ನಯ್ಯ ಕಲಾಲ್, ರಾಕೇಶ ಕೋರೆ, ಮಾಳಮ್ಮ ಜೇಗರ್, ವಲಿಯೋದ್ಧಿನ್, ಹಣಮಂತ, ಅರ್ಜುನ ಚವ್ಹಾಣ, ಕವಿತಾ, ನೇತ್ರಾವತಿ ದೊರೆ, ಶರಣಪ್ಪ, ಪಾರ್ವತಮ್ಮ, ಸಾಬಮ್ಮ, ಶಾಂತಪ್ಪ, ಪರ್ವತರೆಡ್ಡಿ, ನರಸಮ್ಮ, ಶಾಂತಮ್ಮ, ಮೌಲಾಲಿ, ಮಾಳಪ್ಪ, ಸಿದ್ಧಲಿಂಗರೆಡ್ಡಿ, ಮರೆಮ್ಮ, ಮಾಳಪ್ಪ, ತಾಯಮ್ಮ, ಮೋನಮ್ಮ ಸೈದಣ್ಣೋರ್, ಮೀನಪ್ಪ, ವೆಂಕಟಮ್ಮ, ಶರಣಪ್ಪ.

ಕಡೇಚೂರು ಗ್ರಾಮ ಪಂಚಾಯಿತಿ: ನಸೀಮ್ ಬೇಗಂ, ತಾಯಮ್ಮ, ಮರೆಪ್ಪ, ಶಾಹೀನ್ ಬೇಗಂ, ಮಹಾದೇವಪ್ಪ, ವಿಶ್ವನಾಥ, ಮರೆಮ್ಮ, ಶಂಕರಲಿಂಗ, ಸುಜಾತ, ಅಂಜನೇಯ, ಶಿವಶಂಕರ, ಸೈಯದ್ ಮಹಾರಾಜು ಬಾಬು, ಸವಿತಾ, ವನಮಾಲ, ಇಮಾಮ್ ಹುಸೇನ್, ಕಮಲಮ್ಮ, ರಿಯಾಜ್ ಅಲಿ, ಹುಸೇನ್ ಬೇಗಂ,ಬಸವರಾಜ, ಲಕ್ಷ್ಮೀ, ಲಿಂಗಪ್ಪ, ಮಹಾದೇವಮ್ಮ, ಸೂಗಮ್ಮ.

ಬಾಡಿಯಾಳ ಗ್ರಾಮ ಪಂಚಾಯಿತಿ: ಮಲ್ಲಪ್ಪ, ಮಂಜುಳಾ, ಲಕ್ಷ್ಮೀ, ಸುಮಾಲತಾ, ಮಲ್ಲಮ್ಮ, ಮಲ್ಲಿಕಾರ್ಜುನ, ಅಚಿಜನಿ, ನಾಗರಾಜ, ಸಿರಾಜ್ ಬೇಗಂ, ಬಸಮ್ಮ, ಕವಿತಾ, ಮೋನಯ್ಯ, ಚಂದಮ್ಮ, ಚನ್ನಬಸವ, ಸಾಬರೆಡ್ಡಿ, ಭೀಮಪ್ಪ, ಸಿದ್ದಪ್ಪ.

ಬೆಳಗುಂದಿ ಗ್ರಾಮ ಪಂಚಾಯಿತಿ: ವೆಂಕಟ ರೆಡ್ಡಿ, ಭೀಮವ್ವ, ರೇಣುಕಾ, ಶಶಿಕಲಾ, ಗುರುಬಸಪ್ಪಗೌಡ, ಮಹಾದೇವಮ್ಮ, ಮರಿಲಿಂಗ, ಕಾಮಾಕ್ಷಿ, ಕಲ್ಲಪ್ಪ, ಬಸವರಾಜ ಹೊಸಮನಿ,ಮಹಾದೇವಮ್ಮ, ಬಸವರಾಜ, ಶ್ರೀದೇವಿ, ಸಿದ್ಧರೆಡ್ಡಿಗೌಡ.

ಅಜಲಾಪುರ ಗ್ರಾಮ ಪಂಚಾಯಿತಿ: ಚಂದ್ರಮ್ಮ, ಮಕಬೂಲಪಾ, ತಾಹೇರಾ ಬೀ, ಅಶೋಕ, ಸುರೇಶ, ಪಲ್ಲವಿ, ಚಂದ್ರಕಲಾ, ಪದ್ಮಮ್ಮ, ಪುಷ್ಪ, ರಾಮಚಾರಿ, ಲಕ್ಷ್ಮಣ, ಗುರುನಾಥ, ಲಕ್ಷ್ಮೀ, ಮಹಾದೇವಪ್ಪ, ಆಶಮ್ಮ, ಮೀರಾನಾಸ, ನರಸಪ್ಪ, ಮಂಜುಳಾ ಚೌವ್ಹಾಣ ತಸ್ಲೀಮ, ರಾಜಶೇಖರ್ ಹಾಗೂ ಲಕ್ಷ್ಮೀ ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು