ಮಂಗಳವಾರ, 3 ಮಾರ್ಚ್ 2026
×
ADVERTISEMENT

gram panchayat election

ADVERTISEMENT

ಹೊಳೆಹೊನ್ನೂರು: ಚುನಾವಣೆ ನಡೆಯದೆ ತ್ರಿಶಂಕು ಸ್ಥಿತಿಯಲ್ಲಿ ಮೂರು ಗ್ರಾಮ ಪಂಚಾಯಿತಿ

Local Body Elections: ರಾಜ್ಯದ ವಿವಿಧ ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರವಧಿ ಮುಕ್ತಾಯವಾಗಿದ್ದು, ಶೀಘ್ರ ಚುನಾವಣೆ ನಡೆಸಲೂ ಸಿದ್ಧತೆಗಳು ಜರುಗಿವೆ. ಈ ನಡುವೆ ಕಳೆದ 5 ವರ್ಷಗಳಿಂದ ಚುನಾವಣೆಯೇ ನಡೆಯದ ಹನುಮಂತಾಪುರ ಹಾಗೂ ಸಿದ್ಲೀಪುರ ಗ್ರಾ.ಪಂ ಸ್ಥಿತಿ ಬಗ್ಗೆ ಆತಂಕವಿದೆ.
Last Updated 3 ಮಾರ್ಚ್ 2026, 3:04 IST
ಹೊಳೆಹೊನ್ನೂರು: ಚುನಾವಣೆ ನಡೆಯದೆ ತ್ರಿಶಂಕು ಸ್ಥಿತಿಯಲ್ಲಿ ಮೂರು ಗ್ರಾಮ ಪಂಚಾಯಿತಿ

ಒಂದು ಗ್ರಾಮ–ಒಂದು ಚುನಾವಣೆ:ತಾಲ್ಲೂಕು-ಗ್ರಾಮ ಪಂಚಾಯಿತಿಗಳಿಗೆ ಏಕಕಾಲಕ್ಕೆ ಚುನಾವಣೆ

Panchayat Elections: ರಾಜ್ಯ ಸರ್ಕಾರ 2026ರ ಏಪ್ರಿಲ್‌ನಲ್ಲಿ ಎಲ್ಲಾ ಮೂರು ಮಟ್ಟದ ಪಂಚಾಯಿತಿಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ‘ಒಂದು ಗ್ರಾಮ–ಒಂದು ಚುನಾವಣೆ’ ಸೂತ್ರದ ಅಡಿಯಲ್ಲಿ ಸಿದ್ಧತೆ ನಡೆಸುತ್ತಿದೆ.
Last Updated 18 ಜನವರಿ 2026, 23:30 IST
ಒಂದು ಗ್ರಾಮ–ಒಂದು ಚುನಾವಣೆ:ತಾಲ್ಲೂಕು-ಗ್ರಾಮ ಪಂಚಾಯಿತಿಗಳಿಗೆ ಏಕಕಾಲಕ್ಕೆ ಚುನಾವಣೆ

ಚುನಾವಣಾ ಭರವಸೆ ಈಡೇರಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಜನಪ್ರತಿನಿಧಿಗಳು!

Animal Cruelty Case: ಹೈದರಾಬಾದ್‌ನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ನೀಡಿದ್ದ ಭರವಸೆ ಈಡೇರಿಸಲು ತೆಲಂಗಾಣದ ಸರಪಂಚ್‌ಗಳು 200ಕ್ಕೂ ಹೆಚ್ಚು ಬೀದಿನಾಯಿಗಳನ್ನು ಹತ್ಯೆ ಮಾಡಿರುವ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
Last Updated 14 ಜನವರಿ 2026, 3:17 IST
ಚುನಾವಣಾ ಭರವಸೆ ಈಡೇರಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಜನಪ್ರತಿನಿಧಿಗಳು!

ತೆಲಂಗಾಣ: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ನಿಗದಿ; ಐದು ಹಂತಗಳಲ್ಲಿ ಮತದಾನ

Telangana Elections: ತೆಲಂಗಾಣ ರಾಜ್ಯ ಚುನಾವಣಾ ಆಯೋಗವು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಐದು ಹಂತಗಳಲ್ಲಿ ನಡೆಸಲು ದಿನಾಂಕ ಘೋಷಿಸಿದೆ. ತಾಲ್ಲೂಕು, ಜಿಲ್ಲಾ ಹಾಗೂ ಗ್ರಾಮ ಪಂಚಾಯಿತಿಗಳಿಗಾಗಿ ಹಂತವಾಗಿ ಮತದಾನ ನಡೆಯಲಿದೆ.
Last Updated 29 ಸೆಪ್ಟೆಂಬರ್ 2025, 9:37 IST
ತೆಲಂಗಾಣ: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ನಿಗದಿ; ಐದು ಹಂತಗಳಲ್ಲಿ ಮತದಾನ

ಹಬ್ಬನಘಟ್ಟ: ವಸಂತಕುಮಾರಿ ದಿನೇಶ್ ಅಧ್ಯಕ್ಷೆ

ಅರಸೀಕೆರೆ: ತಾಲ್ಲೂಕಿನ ಹಬ್ಬನಘಟ್ಟ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ವಸಂತಕುಮಾರಿ ದಿನೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Last Updated 17 ಏಪ್ರಿಲ್ 2025, 13:26 IST
ಹಬ್ಬನಘಟ್ಟ: ವಸಂತಕುಮಾರಿ ದಿನೇಶ್ ಅಧ್ಯಕ್ಷೆ

ಭಕ್ತರಹಳ್ಳಿ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ

ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Last Updated 7 ಜನವರಿ 2025, 15:50 IST
 ಭಕ್ತರಹಳ್ಳಿ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ

ಪಂಚಾಯಿತಿ ಚುನಾವಣೆಯಲ್ಲೂ ಪಕ್ಷಗಳ ಚಿಹ್ನೆಗಳಡಿ ಅಭ್ಯರ್ಥಿಗಳ ಸ್ಪರ್ಧೆ?

1987ರಲ್ಲಿ ಇದ್ದಂತೆ ನಿಯಮ ಮರುಜಾರಿಗೆ ಚಿಂತನೆ, ಸದನದಲ್ಲೂ ಚರ್ಚೆಗೆ ಸಮ್ಮತಿ
Last Updated 15 ಡಿಸೆಂಬರ್ 2024, 19:51 IST
ಪಂಚಾಯಿತಿ ಚುನಾವಣೆಯಲ್ಲೂ ಪಕ್ಷಗಳ ಚಿಹ್ನೆಗಳಡಿ ಅಭ್ಯರ್ಥಿಗಳ ಸ್ಪರ್ಧೆ?
ADVERTISEMENT

ಬೆಟ್ಟಹಲಸೂರು ಗ್ರಾಮ ಪಂಚಾಯಿತಿ: ಅನಿಲ್‌ಗೆ ಲಾಟರಿ ಮೂಲಕ ಒಲಿದ ಅಧ್ಯಕ್ಷ ಸ್ಥಾನ

ಲಾಟರಿ ಮೂಲಕ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಿ.ಎಸ್‌.ಅನಿಲ್‌ಕುಮಾರ್‌ ಬೆಟ್ಟಹಲಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.‌
Last Updated 29 ಜನವರಿ 2024, 22:30 IST
ಬೆಟ್ಟಹಲಸೂರು ಗ್ರಾಮ ಪಂಚಾಯಿತಿ: ಅನಿಲ್‌ಗೆ ಲಾಟರಿ ಮೂಲಕ ಒಲಿದ ಅಧ್ಯಕ್ಷ ಸ್ಥಾನ

ಪುತ್ತೂರು | ಪುತ್ತಿಲ ಪರಿವಾರ, ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು

ಗ್ರಾ.ಪಂ. ಉಪಚುನಾವಣೆ
Last Updated 16 ಡಿಸೆಂಬರ್ 2023, 7:56 IST
ಪುತ್ತೂರು | ಪುತ್ತಿಲ ಪರಿವಾರ, ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು

ಯಾದಗಿರಿ | ಗ್ರಾಮ ಪಂಚಾಯತ್‌ ಚುನಾವಣೆ: ಪ್ರವಾಸದಿಂದ ನೇರ ಮತಗಟ್ಟೆಗೆ

ಜಿಲ್ಲೆಯ 122 ಗ್ರಾ,ಪಂಗಳಲ್ಲಿ 118ಕ್ಕೆ ಆ.4ರಂದು ಚುನಾವಣೆ; ಆಕಾಂಕ್ಷಿಗಳಲ್ಲಿ ಢವಢವ
Last Updated 3 ಆಗಸ್ಟ್ 2023, 5:52 IST
ಯಾದಗಿರಿ | ಗ್ರಾಮ ಪಂಚಾಯತ್‌ ಚುನಾವಣೆ:  ಪ್ರವಾಸದಿಂದ ನೇರ ಮತಗಟ್ಟೆಗೆ
ADVERTISEMENT
ADVERTISEMENT
ADVERTISEMENT