ಸೋಮವಾರ, ಜನವರಿ 20, 2020
29 °C
ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ನೆರವು

ನೆರೆ ಪೀಡಿತರಿಗೆ ಸಂಗ್ರಹಿಸಿದ ಹಣ ಡಿಸಿಗೆ ಹಸ್ತಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನೆರೆ ಹಾವಳಿಯಿಂದ ತುತ್ತಾಗಿರುವ ಜನರಿಗೆ ಭಾರತ್‌ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ಸಂಗ್ರಹಿಸಿದ ₹ 40 ಸಾವಿರ ಚೆಕ್‌ ಅನ್ನು ಶುಕ್ರವಾರ ಜಿಲ್ಲಾಧಿಕಾರಿಗೆ ಹಸ್ತಾಂತರಿಸಲಾಯಿತು.

ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಆಯುಕ್ತ ಸಿ.ಎಂ ಪಟ್ಟೇದಾರ, ಜಿಲ್ಲಾ ಗೈಡ್ಸ್ ಆಯುಕ್ತೆ ನಾಗರತ್ನ ಅನಪುರ, ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಅಳ್ಳೊಳ್ಳಿ, ಬಸರಡ್ಡಿ ಪಾಟೀಲ, ನಾಗರತ್ನ ಪಾಟೀಲ, ರೋವರ್ಸ್ ಲೀಡರ್‌ಗಳಾದ ಶ್ರೀನಿವಾಸ, ಅಮರನಾಥ, ಗಣೇಶ, ಸ್ಕೌಟ್ಸ್ ಮಕ್ಕಳಾದ ಮಹೇಶ ಅಲ್ಲಿಪುರ, ಅಂಬಿಕಾ ಅಲ್ಲಿಪುರ ಇದ್ದರು.

 

ಪ್ರತಿಕ್ರಿಯಿಸಿ (+)