ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಮಠಕಲ್‌: ಮನೆಯಿಂದ ಮತ ಸಂಗ್ರಹಕ್ಕೆ ತೆರಳಲು ಸಿದ್ಧತೆ

12 ಮಾರ್ಗಗಳಲ್ಲಿ ಮತ ಸಂಗ್ರಹಕ್ಕೆ ಕ್ಷಣಗಣನೆ
Published 25 ಏಪ್ರಿಲ್ 2024, 2:59 IST
Last Updated 25 ಏಪ್ರಿಲ್ 2024, 2:59 IST
ಅಕ್ಷರ ಗಾತ್ರ

ಗುರುಮಠಕಲ್‌ (ಯಾದಗಿರಿ ಜಿಲ್ಲೆ): ಮತಕ್ಷೇತ್ರ ವ್ಯಾಪ್ತಿಯಲ್ಲಿ ಗುರುವಾರ (ಏ.25) ಬೆಳಿಗ್ಗೆ ನಮೂನೆ-12 ಡಿ ಮೂಲಕ ಮನೆಯಿಂದ ಮತದಾನ ಮಾಡಲಿರುವ 198 ಜನರಿಂದ ಮತ ಸಂಗ್ರಹಕ್ಕೆ ತಂಡಗಳು ಸಿದ್ಧಗೊಂಡಿವೆ.

ಪಟ್ಟಣದ ಎ.ಆರ್.ಒ. ಕಚೇರಿಯಿಂದ ಮತಪೆಟ್ಟಿಗೆ ಮತ್ತು ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳುತ್ತಲೇ ತಮಗೆ ನಿಗದಿಗೊಳಿಸಿದ ಮಾರ್ಗಕ್ಕೆ ತರಳಲು ಸಿಬ್ಬಂದಿ ಸನ್ನದ್ಧರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT