ಭಾನುವಾರ, 8 ಫೆಬ್ರುವರಿ 2026
×
ADVERTISEMENT
ADVERTISEMENT

ಶಹಾಪುರ | ಸ್ವಕುಳಿಸಾಳಿ ಕುಟುಂಬದ ಸದಸ್ಯರಿಗೆ ಸಾಮಾಜಿಕ ಬಹಿಷ್ಕಾರ

Published : 8 ಫೆಬ್ರುವರಿ 2026, 6:05 IST
Last Updated : 8 ಫೆಬ್ರುವರಿ 2026, 6:05 IST
ಫಾಲೋ ಮಾಡಿ
Comments
ನಮ್ಮ ಸಮಾಜದಿಂದ ಕುಟುಂಬದ ಸದಸ್ಯರನ್ನು ಸಾಮಾಜಿಕ ಬಹಿಷ್ಕಾರ ಹಾಕಿಲ್ಲ. ದೂರು ಯಾಕೆ ಕೊಟ್ಟಿದ್ದಾರೆ ಗೊತ್ತಿಲ್ಲ. ಅವರು ಬರಲು ಸಿದ್ಧರಿಲ್ಲ. ಸಮಸ್ಯೆ ಇದ್ದರೆ ಬಗೆಹರಿಸಿಕೊಳ್ಳಬೇಕು. ದಂಡ ವಿಧಿಸಿಲ್ಲ
ರಾಜಕುಮಾರ ಚಿಲ್ಲಾಳ ಸ್ವಕುಳಿಸಾಳಿ ಸಮಾಜದ ಶಹಾಪುರ ಅಧ್ಯಕ್ಷರುd
ಸಾಮಾಜಿಕ ಬಹಿಷ್ಕಾರ ಹಾಕಿದ್ದರಿಂದ ನಮ್ಮ ಸ್ವಜಾತಿಯವರು ನಮ್ಮ ಮಕ್ಕಳಿಗೆ ಹೆಣ್ಣು ಕೊಡಲಿಲ್ಲ. ಅನಿವಾರ್ಯವಾಗಿ ಅನ್ಯ ಜಾತಿಯ ಹೆಣ್ಣು ಮಗಳನ್ನು ತೆಗೆದು ಮದುವೆ ಮಾಡಿದ್ದೇವೆ. ಎಷ್ಟು ವರ್ಷ ಹಿಂಸೆ ಅನುಭವಿಸಬೇಕು
ಗುರುನಾಥ ಸಿರವಾಳ ಬಹಿಷ್ಕಾರಕ್ಕೆ ಒಳಗಾದ ಕುಟುಂಬದ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT