‘ಭೋವಿ, ಸಮುದಾಯಕ್ಕೆ ಎಸ್ಸಿ ಪ್ರಮಾಣ ಪತ್ರ ಕಾನೂನು ಬಾಹಿರ’: ರಾಜಶೇಖರ್ ಕೋಟೆ
ಜಿಲ್ಲೆಯಲ್ಲಿ ಭೋವಿ, ಪರಿವಾರ ನಾಯ್ಕ್ ಜಾತಿಗಳಿಗೆ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡಬಾರದು ಎಂದು ರಾಜ್ಯ ದಲಿತ ಸಂಘರ್ಷ ಸಮಿತಿಯ ಮೈಸೂರು ವಿಭಾಗೀಯ ಸಂಚಾಲಕ ರಾಜಶೇಖರ್ ಕೋಟೆ ಒತ್ತಾಯಿಸಿದರು.Last Updated 20 ಫೆಬ್ರವರಿ 2023, 5:52 IST