ಯಾದಗಿರಿ ತಾಲ್ಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನ ಗರ್ಭಗುಡಿ
ಶಹಾಪುರ ತಾಲ್ಲೂಕಿನ ಕೊಳ್ಳೂರು ಎಂ. ಸೇತುವೆ ಪ್ರತಿವರ್ಷವೂ ಮಳೆಗಾಲದಲ್ಲಿ ಮುಳುಗಡೆಯಾಗುವುದರಿಂದ ಹೊಸದಾಗಿ ಎತ್ತರದಲ್ಲಿ ಸೇತುವೆ ನಿರ್ಮಾಣಕ್ಕೆ ಅನುದಾನ ಕಲ್ಪಿಸಿ ಭೀಮಾ ನದಿಯ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಘೋಷಿಸಬೇಕಿದೆ
ಶಿವರೆಡ್ಡಿ ಪಾಟೀಲ ಕೊಳ್ಳೂರು (ಎಂ) ಗ್ರಾಮಸ್ಥ
ಎಲ್ಲಾ ರೀತಿಯ ಅಭಿವೃದ್ಧಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಜಿಲ್ಲೆಯಲ್ಲಿಯೇ ರಸ್ತೆ ಶಿಕ್ಷಣ ಸಾರಿಗೆ ಆರೋಗ್ಯ ಕೈಗಾರಿಕೆ ನಿರುದ್ಯೋಗ ನೀರಾವರಿ ಇದ್ದರೂ ಬೆಳೆದ ಬೆಳೆಗೆ ಬೆಲೆಯಿಲ್ಲ. ಜಿಲ್ಲೆಗೆ ಬೆಟ್ಟದಷ್ಟು ನೀರಿಕ್ಷೆಯಿದ್ದು ಆದರೆ ಸಾಸಿವೆ ಕಾಳಿನಷ್ಟಾದರೂ ಸಿಗುತ್ತದಾ ನೋಡಬೇಕು