ಯಾದಗಿರಿ: ತರಕಾರಿ ದರ ಏರಿಕೆ, ಸೊಪ್ಪುಗಳ ಬೆಲೆ ಇಳಿಕೆ
ಕಳೆದ ಒಂದು ತಿಂಗಳಲ್ಲಿ ತರಕಾರಿ, ಸೊಪ್ಪುಗಳ ಬೆಲೆಯಲ್ಲಿ ಏರಿಳಿತ ಕಂಡು ಬಂದಿದೆ. ಹಸಿ ಶುಂಠಿ, ಬೆಳ್ಳುಳ್ಳಿ, ಬೀನ್ಸ್, ನುಗ್ಗೆಕಾಯಿ ಶತಕದ ಮೇಲೆ ದರವಿದ್ದು, ಉಳಿದ ತರಕಾರಿ 70 ರಿಂದ 80ರೊಳಗೆ ತರಕಾರಿ ಬೆಲೆ ಇದೆ.Last Updated 21 ಜುಲೈ 2024, 2:35 IST