ಆಕರ್ಷಣೆ ಕೇಂದ್ರವಾಗಲಿರುವ ಮಹಾತ್ಮ ಗಾಂಧಿ ವೃತ್ತ ₹15 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಂಡ ಸುಸಜ್ಜಿತ ಕಾಮಗಾರಿ ಗಾಂಧಿ ತಾತಾನ ಮೂರ್ತಿಗೆ ಕಾರಂಜಿ ನೀರಿನ ಲೈಟಿಂಗ್
ಕೆಕೆಆರ್‌ಡಿಬಿ ಅನುದಾನದಲ್ಲಿ ಮಹಾತ್ಮ ಗಾಂಧಿ ವೃತ್ತದಲ್ಲಿ ಸುಸಜ್ಜಿತ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಇದರ ಜೊತೆಗೆ ನೇತಾಜಿ ಶಾಸ್ತ್ರಿ ವೃತ್ತಗಳ ಅಭಿವೃದ್ಧಿಗೂ ಅನುದಾನ ನಿಗದಿ ಪಡಿಸಲಾಗಿದೆ
ಚನ್ನಾರೆಡ್ಡಿ ಪಾಟೀಲ ತುನ್ನೂರು ಶಾಸಕ
ನಗರದ ಮಹಾತ್ಮ ಗಾಂಧಿ ವೃತ್ತಕ್ಕೆ ತನ್ನದೇ ಆದ ಚರಿತ್ರೆ ಇದ್ದು ಶಾಸಕರು ವೃತ್ತ ಅಭಿವೃದ್ಧಿ ಕಾಮಗಾರಿ ಮಾಡಿರುವುದು ಅಭಿನಂದನೀಯ ಕಾರ್ಯ