ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Mahatma Gandhi

ADVERTISEMENT

ಹಿರೋಷಿಮಾದಲ್ಲಿ ಗಾಂಧೀಜಿ ಪುತ್ಥಳಿ ಅನಾವರಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಜಪಾನ್‌ನ ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿಯವರ ಪುತ್ಥಳಿಯನ್ನು ಅನಾವರಣಗೊಳಿಸಿದರು.
Last Updated 20 ಮೇ 2023, 4:50 IST
ಹಿರೋಷಿಮಾದಲ್ಲಿ ಗಾಂಧೀಜಿ ಪುತ್ಥಳಿ ಅನಾವರಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ

ಗಾಂಧಿಯಿಂದ ಮೋದಿವರೆಗೆ ನಾಲ್ವರು ಗುಜರಾತಿಗಳಿಂದ ದೇಶಕ್ಕೆ ಮಹತ್ವದ ಕೊಡುಗೆ: ಅಮಿತ್ ಶಾ

ಮಹಾತ್ಮಾ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಮೊರಾರ್ಜಿ ದೇಸಾಯಿ ಮತ್ತು ನರೇಂದ್ರ ಮೋದಿ, ಈ ನಾಲ್ವರು ಗುಜರಾತಿಗಳು ಭಾರತದ ಆಧುನಿಕ ಇತಿಹಾಸದಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
Last Updated 19 ಮೇ 2023, 10:44 IST
ಗಾಂಧಿಯಿಂದ ಮೋದಿವರೆಗೆ ನಾಲ್ವರು ಗುಜರಾತಿಗಳಿಂದ ದೇಶಕ್ಕೆ ಮಹತ್ವದ ಕೊಡುಗೆ: ಅಮಿತ್ ಶಾ

ಸತ್ಯವೇ ನನ್ನ ದೇವರು... ತೀರ್ಪಿನ ಬಳಿಕ ಗಾಂಧಿ ಹೇಳಿಕೆ ಉಲ್ಲೇಖಿಸಿದ ರಾಹುಲ್

ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಹೇಳಿಕೆ ಉಲ್ಲೇಖಿಸಿದ ರಾಹುಲ್‌ ಗಾಂಧಿ
Last Updated 23 ಮಾರ್ಚ್ 2023, 9:45 IST
ಸತ್ಯವೇ ನನ್ನ ದೇವರು... ತೀರ್ಪಿನ ಬಳಿಕ ಗಾಂಧಿ ಹೇಳಿಕೆ ಉಲ್ಲೇಖಿಸಿದ ರಾಹುಲ್

ಮಹಾತ್ಮನಿಗೆ ನಮನ; ಜೀವನಾದರ್ಶ ಮೆಲುಕು

ಗಾಂಧೀಜಿ ಪುಣ್ಯತಿಥಿ ಅಂಗವಾಗಿ ಹುತಾತ್ಮ ದಿನಾಚರಣೆ: ಪ್ರತಿಮಗೆ ಮಾಲಾರ್ಪಣೆ
Last Updated 30 ಜನವರಿ 2023, 14:34 IST
ಮಹಾತ್ಮನಿಗೆ ನಮನ; ಜೀವನಾದರ್ಶ ಮೆಲುಕು

ಹುತಾತ್ಮರ ದಿನ: ಮಹಾತ್ಮಾ ಗಾಂಧೀಜಿ ಚಿತಾಭಸ್ಮ ಮೆರವಣಿಗೆ

Last Updated 30 ಜನವರಿ 2023, 13:48 IST
fallback

ವಿಜಯಪುರ | ಗಾಂಧಿ ಕೊಡುಗೆ ಮರೆಯಲಾಗದು: ಮುಶ್ರೀಫ್‌

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 75ನೇ ಪುಣ್ಯತಿಥಿಯ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹುತಾತ್ಮರ ದಿನವನ್ನು ಆಚರಿಸಲಾಯಿತು.
Last Updated 30 ಜನವರಿ 2023, 12:49 IST
ವಿಜಯಪುರ | ಗಾಂಧಿ ಕೊಡುಗೆ ಮರೆಯಲಾಗದು: ಮುಶ್ರೀಫ್‌

ಮಡಿಕೇರಿ: ಗಾಂಧೀಜಿ ಚಿತಾಭಸ್ಮ ಮೆರವಣಿಗೆ, ಸರ್ವಧರ್ಮ ಪ್ರಾರ್ಥನೆ

ಹುತಾತ್ಮರ ದಿನದ ಪ್ರಯುಕ್ತ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮ ಮೆರವಣಿಗೆ
Last Updated 30 ಜನವರಿ 2023, 8:50 IST
ಮಡಿಕೇರಿ: ಗಾಂಧೀಜಿ ಚಿತಾಭಸ್ಮ ಮೆರವಣಿಗೆ, ಸರ್ವಧರ್ಮ ಪ್ರಾರ್ಥನೆ
ADVERTISEMENT

ಹುತಾತ್ಮರ ದಿನ: ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೆ ರಾಷ್ಟ್ರಪತಿ ಮುರ್ಮು ನಮನ

ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿ ಅವರ ಸಮಾಧಿ ಸ್ಥಳಕ್ಕೆ ತೆರಳಿ ಗೌರವ ಸಮರ್ಪಿಸಿದ್ದಾರೆ.
Last Updated 30 ಜನವರಿ 2023, 6:57 IST
ಹುತಾತ್ಮರ ದಿನ: ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೆ ರಾಷ್ಟ್ರಪತಿ ಮುರ್ಮು ನಮನ

ಹುತಾತ್ಮರ ದಿನ: ಮಹಾತ್ಮ ಗಾಂಧೀಜಿಯವರಿಗೆ ಪ್ರಧಾನಿ ಮೋದಿ ನಮನ

‘ಬಾಪು ಅವರ ಪುಣ್ಯ ತಿಥಿಯಂದು ನಾನು ಅವರಿಗೆ ನಮಸ್ಕರಿಸುತ್ತೇನೆ ಮತ್ತು ಅವರ ಆಳವಾದ ಚಿಂತನೆಗಳನ್ನು ನೆನಪಿಸಿಕೊಳ್ಳುತ್ತೇನೆ. ನಮ್ಮ ರಾಷ್ಟ್ರದ ಸೇವೆಯಲ್ಲಿ ಹುತಾತ್ಮರಾದ ಎಲ್ಲರಿಗೂ ನಾನು ಗೌರವ ಸಲ್ಲಿಸುತ್ತೇನೆ. ಅವರ ತ್ಯಾಗವನ್ನು ಎಂದಿಗೂ ಮರೆಯಲಾಗುವುದಿಲ್ಲ ಮತ್ತು ಅವು ಅಭಿವೃದ್ಧಿಗಾಗಿ ಕೆಲಸ ಮಾಡುವ ನಮ್ಮ ಸಂಕಲ್ಪವನ್ನು ಬಲಪಡಿಸುತ್ತಲೇ ಇರುತ್ತವೆ’ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
Last Updated 30 ಜನವರಿ 2023, 5:55 IST
ಹುತಾತ್ಮರ ದಿನ: ಮಹಾತ್ಮ ಗಾಂಧೀಜಿಯವರಿಗೆ ಪ್ರಧಾನಿ ಮೋದಿ ನಮನ

ಸಂಗತ | ಹಿಂಸೆ, ಸ್ವಹಿಂಸೆ, ಅಹಿಂಸೆ

ವ್ಯಕ್ತಿ ಪರಿಶುದ್ಧಿಯಿಂದಲೇ ರಾಷ್ಟ್ರಶುದ್ಧಿ ಎನ್ನುವುದು ಗಾಂಧಿಯವರ ಅಚಲ ನಂಬಿಕೆ. ವ್ಯಕ್ತಿಯ ಸದ್ಗುಣ ರಾಜಕೀಯದ ಅಡಿಗಲ್ಲಾಗಬೇಕಿದೆ..
Last Updated 30 ಜನವರಿ 2023, 3:17 IST
ಸಂಗತ | ಹಿಂಸೆ, ಸ್ವಹಿಂಸೆ, ಅಹಿಂಸೆ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT