ಭಾನುವಾರ, 8 ಮಾರ್ಚ್ 2026
×
ADVERTISEMENT

ಗಾಂಧಿ ಹೆಸರು ಗುಜರಾತ್‌ಗಷ್ಟೇ ಸೀಮಿತವೇ? ಹೆಸರಿನ ಮೂಲ ಹುಡುಕುತ್ತಾ...

Published : 6 ಫೆಬ್ರುವರಿ 2026, 12:23 IST
Last Updated : 6 ಫೆಬ್ರುವರಿ 2026, 12:23 IST
ADVERTISEMENT
ಫಾಲೋ ಮಾಡಿ
Comments
ನೆಹರು ಕುಟುಂಬದವರು ಹುಟ್ಟು ಕಳ್ಳರು, ಗುಜರಾತ್‌ನಿಂದ ‘ಗಾಂಧಿ’ ಉಪನಾಮವನ್ನು ಕದ್ದೊಯ್ದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗಂಭೀರ ಆರೋಪ ಮಾಡಿದ್ದಾರೆ. ಹಾಗಿದ್ದರೆ ‘ಗಾಂಧಿ’ ಹೆಸರಿಗೂ ಹಾಲಿ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೂ ಸಂಬಂಧವಿಲ್ಲವೇ? ಇದ್ದರೆ ಹೇಗೆ?. ಮಹಾತ್ಮ ಗಾಂಧಿ ಹೊರತುಪಡಿಸಿದರೆ ಇತರರ ಉಪನಾಮಗಳಲ್ಲಿ ‘ಗಾಂಧಿ’ ಇಲ್ಲವೇ, ಈ ಉಪನಾಮ ಕೇವಲ ಗುಜರಾತ್‌ಗಷ್ಟೇ ಸೀಮಿತವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT