ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಯಾದಗಿರಿ: ‘ಪಲ್ಲಿ’ಗಳಾಗೇ ಉಳಿದ ಹಳ್ಳಿಗಳು

ಬಾಗೇಪಲ್ಲಿ ಭಾಗ್ಯನಗರವಾಗಿ ಸಚಿವ ಸಂಪುಟದಲ್ಲಿ ನಿರ್ಣಯ, ಜಿಲ್ಲೆಯಲ್ಲಿಯೂ ಹಳ್ಳಿಗಳಾಗಿ ಪರಿವರ್ತಿಸಲು ಗಡಿ ಗ್ರಾಮಸ್ಥರ ಒತ್ತಾಯ
Published : 5 ಜುಲೈ 2025, 6:02 IST
Last Updated : 5 ಜುಲೈ 2025, 6:02 IST
ಫಾಲೋ ಮಾಡಿ
Comments
ಜಿಲ್ಲೆಯ ತೆಲಂಗಾಣದ ಗಡಿ ಭಾಗದಲ್ಲಿ ಪಲ್ಲಿಗಳಿವೆ. ಸಂಘಟನೆಗಳು ಪಲ್ಲಿಗಳನ್ನು ಹಳ್ಳಿಗಳನ್ನು ಪರಿವರ್ತಿಸಲು ಮನವಿ ಮಾಡಿದರೆ ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು.
-ಉತ್ತರದೇವಿ, ಸಹಾಯಕಿ ನಿರ್ದೇಶಕಿ ಕನ್ನಡ ಸಂಸ್ಕೃತಿ ಇಲಾಖೆ ಯಾದಗಿರಿ
ಕಂದಾಯ ಗ್ರಾಮಗಳಲ್ಲಿ ಪಲ್ಲಿಗಳ ಹೆಸರೇ ಬಳಕೆಯಲ್ಲಿದೆ. ಕೂಡಲೇ ಅವುಗಳ ಹೆಸರುಗಳನ್ನು ಕನ್ನಡೀಕರಣ ಮಾಡುವತ್ತ ಸಂಬಂಧಿಸಿದವರು.
-ಮುಂದಾಗಲಿ ನಾಗೇಶ, ಗದ್ದುಗೆ ಸಾಮಾಜಿಕ ಹೋರಾಟಗಾರ
ಪಲ್ಲಿಗಳ ಬದಲಾಗಿ ಹಳ್ಳಿಗಳಾಗಿ ಮಾಡಲು ಈ ಬಗ್ಗೆ ಹಲವಾರು ಬಾರಿ ಪತ್ರ ಬರೆಯಲಾಗಿದೆ. ಆದರೆ ಜಿಲ್ಲಾಡಳಿತ ಸರ್ಕಾರ ಇದಕ್ಕೆ ಸ್ಪಂದಿಸಿಲ್ಲ. ಕೂಡಲೇ ಹಳ್ಳಿಗಳ ನಾಮಕರಣ ಮಾಡಿ.
-ಶರಣು ಎಲ್ಹೇರಿ ಸಾಮಾಜಿಕ ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT