ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Jobs: ನ್ಯಾಯ ಸಂಸ್ಥೆಯಲ್ಲಿ ವೃತ್ತಿಪರ ವಕೀಲರಿಗೆ ಉದ್ಯೋಗ

Published : 27 ಸೆಪ್ಟೆಂಬರ್ 2023, 15:34 IST
Last Updated : 27 ಸೆಪ್ಟೆಂಬರ್ 2023, 15:34 IST
ಫಾಲೋ ಮಾಡಿ
Comments

ಬೆಂಗಳೂರು: ರಾಜ್ಯದಲ್ಲಿ ನ್ಯಾಯ ಸಂಸ್ಥೆಯು ವೃತ್ತಿಪರ ವಕೀಲರಿಗಾಗಿ ಪೂರ್ಣ ಸಮಯಕ್ಕೆ ಉದ್ಯೋಗಾವಕಾಶ ನೀಡುತ್ತಿದ್ದು ಕಾನೂನು ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪ್ರತಿಭಾವಂತರು ಈ ಅವಕಾಶ ಪಡೆಯಬಹುದಾಗಿದೆ.

ನ್ಯಾಯ ಕನ್ನಡದ ಲೀಡ್ ಸಂಸ್ಥೆಯಾಗಿದ್ದು, ಕಾನೂನಿನ ಬಗ್ಗೆ ಅರಿವು ಹೊಂದಿರುವ ಅತ್ಯಂತ ಅನುಭವಿ ಹಿರಿಯ ವಕೀಲರನ್ನು ಹುಡುಕುತ್ತಿದೆ. ಕೆಳಗಿನ ಅರ್ಹತೆಗಳನ್ನು ಹೊಂದಿರುವವರು ಈ ಉದ್ಯೋಗಾವಕಾಶ ಪಡೆಯಬಹುದು.

l ಕನಿಷ್ಠ 5 ವರ್ಷ ವಕೀಲಿಕೆಯಲ್ಲಿ ಅನುಭವ ಅಥವಾ ಬೋಧನಾ ಅನುಭವ ಹೊಂದಿರಬೇಕು.

l ನಿರರ್ಗಳವಾಗಿ ಕನ್ನಡ ಮಾತನಾಡಲು ಬರಬೇಕು. ವಿಶೇಷವಾಗಿ ಕನ್ನಡದಲ್ಲಿ ಬರವಣಿಗೆ ಕೌಶಲ್ಯ ಮತ್ತು ಸಂಶೋಧನೆ ಜ್ಞಾನ ಅತ್ಯಗತ್ಯ.

l ಸಾಮಾಜಿಕ ಮಾಧ್ಯಮಗಳ ಬಳಕೆದಾರರಾಗಿದ್ದು, ಕನ್ನಡಿಗರನ್ನು ಗುರಿಯಾಗಿಸಿಕೊಂಡು ಡಿಜಿಟಲ್ ಪ್ರಸರಣ ತಂತ್ರಗಳನ್ನು ಸೃಜಿಸಬೇಕು.

l ಟೀಮ್‌ ಅಥವಾ ಪ್ರಾಜೆಕ್ಟ್ ಲೀಡ್ ಮಾಡುವುದು, ಫೆಲೋಶಿಷ್‌ಗಳ ಮೆಲ್ವೀಚಾರಣೆ, ವಿವಿಧ ಕಂಪನಿ, ಸಂಸ್ಥೆಗಳೊಂದಿಗೆ ಸಂವಹನ ಮಾಡುವ ಸಾಮರ್ಥ್ಯ ಹೊಂದಿರಬೇಕು.

l ಬೆಂಗಳೂರಿನಲ್ಲಿರುವವರಿಗೆ ಅವಕಾಶ ನೀಡಲಾಗುವುದು.

ಈ ಎಲ್ಲಾ ಅರ್ಹತೆಗಳನ್ನು ಹೊಂದಿರುವವರಿಗೆ ಸಂಸ್ಥೆಯು ಆಕರ್ಷಕ ವೇತನ ನೀಡಲಾಗುತ್ತದೆ. ಆಸಕ್ತರು ಈಗಲೇ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ಈ ವೆಬ್‌ಸೈಟ್‌ ಸಂಪರ್ಕಿಸಬಹುದು: https://kannada.nyaaya.org/

ಅರ್ಜಿ ಸಲ್ಲಿಸುವ ವೆಬ್‌ ವಿಳಾಸ: https://vclp.keka.com/careers/jobdetails/46255

ಇ–ಮೇಲ್‌: contact@nyaaya.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT