ಪಶ್ಚಿಮ ಬಂಗಾಳ |ಸಚಿವ ಸುಜಿತ್ ಬೋಸ್ ಕಚೇರಿಯಲ್ಲಿ ಇ.ಡಿ ಶೋಧ: ಒಎಂಆರ್ ಶೀಟ್ ವಶ
ಪಶ್ಚಿಮ ಬಂಗಾಳದ ಸಚಿವ ಸುಜಿತ್ ಬೋಸ್ಗೆ ಸಂಬಂಧಿಸಿದ ಆಸ್ತಿಗಳು ಸೇರಿದಂತೆ ಕೋಲ್ಕತ್ತದ ಏಳು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶುಕ್ರವಾರ ಶೋಧ ಕಾರ್ಯಾಚರಣೆ ನಡೆಸಿದರು.Last Updated 10 ಅಕ್ಟೋಬರ್ 2025, 14:02 IST