ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

Last Updated 15 ಜೂನ್ 2021, 19:30 IST
ಅಕ್ಷರ ಗಾತ್ರ

ಭಾಗ– 7

81.ದಾಂಡೇಲಿಯಲ್ಲಿರುವಕಾಗದ ಕಾರ್ಖಾನೆಯ ಹೆಸರೇನು?

ಎ) ದಿ ಈಸ್ಟ್ ಕೋಸ್ಟ್ ಪೇಪರ್ ಮಿಲ್ಸ್‌

ಬಿ) ದಿ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್‌

ಸಿ) ದಿ ಸೌತ್ ಕೋಸ್ಟ್ ಪೇಪರ್ ಮಿಲ್ಸ್‌

ಡಿ) ದಿ ನಾರ್ಥ್‌ ಕೋರ್ಸ್ ಪೇಪರ್ ಮಿಲ್ಸ್‌

82. ‘ಆಪರೇಷನ್ಫ್ಲಡ್’ ಕಾರ್ಯಾಚರಣೆಯಾವುದಕ್ಕೆಸಂಬಂಧಿಸಿದೆ?

ಎ)ನೆರೆ ಹಾವಳಿ ನಿಯಂತ್ರಣ

ಬಿ)ಸಮುದ್ರ ಪ್ರವಾಹ ನಿಯಂತ್ರಣ

ಸಿ)ಹೈನುಗಾರಿಕೆಅಭಿವೃದ್ಧಿ

ಡಿ)ಕೆರೆ ನಿರ್ಮಾಣ

83.ಕರ್ನಾಟಕದಲ್ಲಿ ಪ್ರಥಮ ಕಬ್ಬಿಣ ಮತ್ತುಉಕ್ಕಿನಕಾರ್ಖಾನೆಸ್ಥಾಪನೆಯಾದಸ್ಥಳ ಯಾವುದು?

ಎ)ಮಂಗಳೂರು

ಬಿ)ಬಳ್ಳಾರಿ

ಸಿ)ಭದ್ರಾವತಿ

ಡಿ)ಶಿವಮೊಗ್ಗ

84.ಮೈಸೂರುರಾಜ್ಯ ‘ಕರ್ನಾಟಕ’ಎಂದುಹೆಸರುಪಡೆದಿದ್ದುಯಾವಾಗ?

ಎ)ನವೆಂಬರ್‌1, 1952

ಬಿ)ನವೆಂಬರ್‌ 1, 1956

ಸಿ)ನವೆಂಬರ್‌ 1, 1973

ಡಿ)ನವೆಂಬರ್‌ 1, 1976

85. ‘ಐ.ಎನ್‌.ಎಸ್‌ ಸೀ–ಬರ್ಡ್‌’ ಇದರ ಇನ್ನೊಂದುಹೆಸರುಹಾಗೂಇದುಇರುವಸ್ಥಳ ಯಾವುದು?

ಎ)ಕದಂಬ ನೌಕಾನೆಲೆ,ಕಾರವಾರ

ಬಿ)ನೃಪತುಂಗ ನೌಕಾನೆಲೆ,ಕಾರವಾರ

ಸಿ)ಪ್ರಾಜೆಕ್ಟ್‌ಥಂಡರ್‌ಬೋಲ್ಟ್,ಗೋವಾ

ಡಿ)ಪ್ರಾಜೆಕ್ಟ್‌ಥಂಡರ್‌ಬೋಲ್ಟ್,ಉಡುಪಿ

86. ‘ಬೀಚಿ’ ಅವರ ಪೂರ್ಣಹೆಸರು ಏನು?

ಎ)ಗಂಗಾವತಿ ಪ್ರಾಣೇಶ್

ಬಿ)ರಾಯಸಂಭೀಮಸೇನ್ರಾವ್

ಸಿ)ಟಿ.ಪಿ.ಕೈಲಾಸಂ

ಡಿ)ಗೋಪಾಲಕೃಷ್ಣಅಡಿಗ

87. ಮೊಘಲರಆಳ್ವಿಕೆಯಲ್ಲಿಹಿಂದೂಗಳಮೇಲೆ ವಿಧಿಸುತ್ತಿದ್ದಧಾರ್ಮಿಕತೆರಿಗೆಗೆ ಏನೆಂದು ಕರೆಯುತ್ತಿದ್ದರು?

ಎ)ಖರಜ್

ಬಿ)ಉಶ್ರ್

ಸಿ)ಜಕಾತ್

ಡಿ)ಜಜಿಯಾ

88.ಸರ್‌ ಎಂ. ವಿಶ್ವೇಶ್ವರಯ್ಯ 1913ರಲ್ಲಿಸ್ಥಾಪಿಸಿದ್ದಬ್ಯಾಂಕ್ ಯಾವುದು?

ಎ)ಮೈಸೂರು ಸಹಕಾರಿಬ್ಯಾಂಕ್

ಬಿ)ಸ್ಟೇಟ್ಬ್ಯಾಂಕ್ಆಫ್ಮೈಸೂರು

ಸಿ)ಕಾವೇರಿ ಗ್ರಾಮೀಣಬ್ಯಾಂಕ್

ಡಿ)ಕೆನರಾಬ್ಯಾಂಕ್

89.ಪ್ರಾಣಿಗಳ ಯಾವ ಅಂಗಾಂಶದಲ್ಲಿಕೊಬ್ಬುಸಂಗ್ರಹವಾಗುತ್ತದೆ?

ಎ)ಏರಿಯೋಲಾರ್‌ ಅಂಗಾಂಶ

ಬಿ)ಮೃದ್ವಸ್ಥಿಅಂಗಾಂಶ

ಸಿ)ಅಡಿಪೋಸ್ಅಂಗಾಂಶ

ಡಿ)ರೆಟಿಕ್ಯುಲಾರ್‌ ಅಂಗಾಂಶ

90.ಕೆಳಗಿನವುಗಳಲ್ಲಿಯಾವುದನ್ನು ‘ಮೂಳೆಮುರಿಜ್ವರ’ ಎಂದೂಕರೆಯಲಾಗುತ್ತದೆ?

ಎ)ಚಿಕುನ್ಗುನ್ಯ

ಬಿ)ಡೆಂಗಿ ಜ್ವರ

ಸಿ)ಮೇಲಿನಎರಡನ್ನೂ

ಡಿ)ಇದ್ಯಾವುದೂಅಲ್ಲ

91. ಈ ಕೆಳಗಿನವುಗಳಲ್ಲಿ ನವೀಕರಿಸಬಹುದಾದ ಶಕ್ತಿಯ ಆಕರವನ್ನು ಗುರುತಿಸಿ.

ಎ) ಸೌರ ಶಕ್ತಿ

ಬಿ) ಪೆಟ್ರೋಲ್

ಸಿ) ಎಲ್‌.ಪಿ.ಜಿ

ಡಿ) ದೈಹಿಕ ಶಕ್ತಿ

92. ಜೀವ ಉಗಮವಾಗುವ ಹಂತದಲ್ಲಿ ಭೂ ವಾತಾವರಣದಲ್ಲಿ ಈ ಕೆಳಗಿನ ಯಾವ ಅನಿಲ ಇರಲಿಲ್ಲ?

ಎ) ಅಮೋನಿಯಾ

ಬಿ) ಹೈಡ್ರೋಜನ್

ಸಿ) ಆಕ್ಸಿಜನ್

ಡಿ) ಮಿಥೇನ್

93. ಜೀವ ವಿಕಾಸವನ್ನು ವಿವರಿಸಲು ಚಾರ್ಲ್ಸ್ ಡಾರ್ವಿನ್‌ ಪ್ರತಿಪಾದಿಸದೇ ಇದ್ದ ಸಿದ್ಧಾಂತ ಯಾವುದು?

ಎ) ಉಳಿವಿಗಾಗಿ ಹೋರಾಟ

ಬಿ) ನಿಸರ್ಗದ ಆಯ್ಕೆ

ಸಿ) ಅರ್ಹ ಜೀವಿಯ ಉಳಿವು

ಡಿ) ಬಳಕೆ ಮತ್ತು ನಿರ್ಬಳಕೆ ಸಿದ್ಧಾಂತ

94. ಸಿಂಧೂ ನಾಗರಿಕತೆಯ ವಿಶಿಷ್ಟ ಲಕ್ಷಣ ಯಾವುದು?

ಎ) ಯಂತ್ರಗಳ ಬಳಕೆ

ಬಿ) ನಗರ ಯೋಜನೆ

ಸಿ) ಯುದ್ಧ ಕಲೆ

ಡಿ) ಇದ್ಯಾವುದೂ ಅಲ್ಲ

95. ಜೈನ ಧರ್ಮದ 23 ನೇ ತೀರ್ಥಂಕರ ಯಾರು?

ಎ) ಮಹಾವೀರ

ಬಿ) ಪಾರ್ಶ್ವನಾಥ

ಸಿ) ವೃಷಭನಾಥ

ಡಿ) ಮೇಲ್ಕಂಡ ಯಾರೂ ಅಲ್ಲ

ಭಾಗ–6 ರ ಉತ್ತರ: 66. ಸಿ, 67. ಡಿ, 68. ಎ, 69. ಸಿ, 70. ಡಿ, 71. ಡಿ, 72. ಬಿ, 73. ಬಿ, 74. ಸಿ,
75. ಸಿ, 76. ಎ, 77. ಎ, 78. ಡಿ, 79. ಬಿ, 80. ಎ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT