ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂನಿಯನ್ ಬ್ಯಾಂಕ್: 347 ಹುದ್ದೆಗಳಿಗೆ ಅರ್ಜಿ ಆಹ್ವಾನ: ₹ 63,840ರ ವರೆಗೆ ವೇತನ

Last Updated 13 ಆಗಸ್ಟ್ 2021, 12:21 IST
ಅಕ್ಷರ ಗಾತ್ರ

ನವದೆಹಲಿ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವು ವಿಶೇಷ ವಿಭಾಗದಲ್ಲಿ 347 ಸ್ಪೆಷಲಿಸ್ಟ್ ಆಫೀಸರ್ (SO) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್, Unionbankofindia.co.in ಮೂಲಕ ಅರ್ಜಿ ಸಲ್ಲಿಸಬಹುದು. ಸೆಪ್ಟೆಂಬರ್ 3, 2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2021 ವಿವರ

ಹುದ್ದೆ: ಅಸಿಸ್ಟೆಂಟ್ ಮ್ಯಾನೇಜರ್ (ವಿದೇಶಿ ವಿನಿಮಯ)

ಹುದ್ದೆಯ ಸಂಖ್ಯೆ: 120

ವೇತನ ಶ್ರೇಣಿ: 36000- 63840/-

ಹುದ್ದೆ: ಅಸಿಸ್ಟೆಂಟ್ ಮ್ಯಾನೇಜರ್ (ತಾಂತ್ರಿಕ ಅಧಿಕಾರಿ)

ಹುದ್ದೆಯ ಸಂಖ್ಯೆ: 26

ವೇತನ ಶ್ರೇಣಿ:: 36000 – 63840/-

ಹುದ್ದೆ: ಮ್ಯಾನೇಜರ್ (ಚಾರ್ಟರ್ಡ್ ಅಕೌಂಟೆಂಟ್)

ಹುದ್ದೆಯ ಸಂಖ್ಯೆ: 14

ವೇತನ ಶ್ರೇಣಿ: 48170- 69810/-

ಹುದ್ದೆ: ಮ್ಯಾನೇಜರ್ (ವಿದೇಶಿ ವಿನಿಮಯ)

ಹುದ್ದೆಯ ಸಂಖ್ಯೆ: 50

ಹುದ್ದೆ: ಮ್ಯಾನೇಜರ್ (ಪ್ರಿಂಟಿಂಗ್ ಟೆಕ್ನಾಲಜಿಸ್ಟ್)

ಹುದ್ದೆಯ ಸಂಖ್ಯೆ: 01

ಹುದ್ದೆ: ಮ್ಯಾನೇಜರ್ (ಎಲೆಕ್ಟ್ರಿಕಲ್ ಇಂಜಿನಿಯರ್)

ಹುದ್ದೆಯ ಸಂಖ್ಯೆ: 02

ಹುದ್ದೆ: ವ್ಯವಸ್ಥಾಪಕ (ಆರ್ಕಿಟೆಕ್ಟ್)

ಹುದ್ದೆಯ ಸಂಖ್ಯೆ: 07

ಹುದ್ದೆ: ಮ್ಯಾನೇಜರ್ (ಸಿವಿಲ್ ಇಂಜಿನಿಯರ್)

ಹುದ್ದೆ: ಮ್ಯಾನೇಜರ್ (ರಿಸ್ಕ್)

ಹುದ್ದೆಯ ಸಂಖ್ಯೆ: 60

ಹುದ್ದೆ: ಸೀನಿಯರ್ ಮ್ಯಾನೇಜರ್ (ರಿಸ್ಕ್)

ವೇತನ ಶ್ರೇಣಿ: 63840- 78230/-

ಅರ್ಜಿ ಶುಲ್ಕ: ಪರೀಕ್ಷಾ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್‌, ನಗದು ಕಾರ್ಡ್/ ಮೊಬೈಲ್ ವ್ಯಾಲೆಟ್‌ಗಳ ಮೂಲಕ ಪಾವತಿಸಿ.

ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ: 850/-

ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕವಿಲ್ಲ

ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ: ಆಗಸ್ಟ್ 12, 2021

ಆನ್‌ಲೈನ್ ​​ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 03, 2021

ಶುಲ್ಕ ಪಾವತಿಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 03, 2021

ಅರ್ಜಿ ಸಲ್ಲಿಸುವುದು ಹೇಗೆ: ಆಸಕ್ತ ಅಭ್ಯರ್ಥಿಗಳು Unionbankofindia.co.in ನಲ್ಲಿ ಆಗಸ್ಟ್ 12, 2021 ರಿಂದ ಸೆಪ್ಟೆಂಬರ್ 03, 2021 ರವರೆಗೆ ಅರ್ಜಿ ಸಲ್ಲಿಸಬಹುದು.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2021 ಆಯ್ಕೆ ಪ್ರಕ್ರಿಯೆ: ಆನ್‌ಲೈನ್ ಪರೀಕ್ಷೆ/ ವೈಯಕ್ತಿಕ ಸಂದರ್ಶನವನ್ನು ಆಧರಿಸಿ ಆಯ್ಕೆ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT