ವಿಮಾನ ನಿರ್ವಹಣಾ ಎಂಜಿನಿಯರ್ ತರಬೇತಿ ಪಡೆಯಲು ಆಸಕ್ತಿ ಇರುವವರಿಗೆ ಬೆಂಗಳೂರಿನ ಹಿಂದೂಸ್ತಾನ್ ಏವಿಯೇಶನ್ ಅಕಾಡೆಮಿ ಐದು ವರ್ಷಗಳ ಕೋರ್ಸ್ ಅನ್ನು ಪರಿಚಯಿಸುತ್ತಿದೆ.
ಈ ಕೋರ್ಸ್ನಲ್ಲಿ ಯಶಸ್ವಿ ಹೊಂದಿದವರು ವಿಶ್ವದಾದ್ಯಂತ ಇರುವ ಎಮಿರೈಟ್ಸ್, ಲುಫ್ತಾನಾಸ್, ಕತ್ತಾರ್ ಏರ್ಲೈನ್ಸ್, ಕೆಎಲ್ಎಂ, ಕ್ವಾಂಟಾಸ್ ಮೊದಲಾದ ವಿಮಾನಸಂಸ್ಥೆಗಳಲ್ಲಿ ಕೆಲಸ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಉತ್ತಮ ಸಂಬಳದೊಂದಿಗೆ ಏರ್ಕ್ರಾಫ್ಟ್ ಎಂಜಿನಿಯರ್ ಆಗಿ ಲೈಸನ್ಸ್ ಕೂಡ ಪಡೆಯಬಹುದಾಗಿದೆ.