ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Training

ADVERTISEMENT

ಕೇರಳದ 80 ಸಾವಿರ ಶಿಕ್ಷಕರಿಗೆ ಸಿಗಲಿದೆ ಎಐ ತರಬೇತಿ

ದೇಶದಲ್ಲಿ ಇದೇ ಮೊದಲ ಬಾರಿಗೆ, ಕೇರಳದ 80 ಸಾವಿರ ಶಿಕ್ಷಕರು ಎಐ ತಂತ್ರಜ್ಞಾನದ ಬಗ್ಗೆ ತರಬೇತಿ ಪಡೆಯಲು ಸಜ್ಜಾಗಿದ್ದಾರೆ.
Last Updated 22 ಏಪ್ರಿಲ್ 2024, 11:28 IST
ಕೇರಳದ 80 ಸಾವಿರ ಶಿಕ್ಷಕರಿಗೆ ಸಿಗಲಿದೆ ಎಐ ತರಬೇತಿ

ಬಾಂಗ್ಲಾದೇಶದ ಅಧಿಕಾರಿಗಳಿಗೆ ಭಾರತದಲ್ಲಿ 2 ವಾರಗಳ ಆಡಳಿತ ತರಬೇತಿ

ನವದೆಹಲಿ: ಬಾಂಗ್ಲಾದೇಶದ 43 ನಾಗರಿಕ ಸೇವೆಗಳ ಅಧಿಕಾರಿಗಳಿಗೆ ರಾಷ್ಟ್ರೀಯ ಉತ್ತಮ ಆಡಳಿತ ಕೇಂದ್ರ (NCGG)ದಲ್ಲಿ ಎರಡು ವಾರಗಳ ತರಬೇತಿ ಕಾರ್ಯಾಗಾರ ಸೋಮವಾರದಿಂದ ಆರಂಭವಾಗಿದೆ.
Last Updated 4 ಮಾರ್ಚ್ 2024, 14:08 IST
ಬಾಂಗ್ಲಾದೇಶದ ಅಧಿಕಾರಿಗಳಿಗೆ ಭಾರತದಲ್ಲಿ 2 ವಾರಗಳ ಆಡಳಿತ ತರಬೇತಿ

120 ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ: ಪ್ರದೀಪ್ ಈಶ್ವರ್

ಬೆಂಗಳೂರು: ಎಸ್‌ಎಸ್‌ಎಲ್‌ಸಿಯ ತಲಾ 60 ಬಾಲಕ–ಬಾಲಕಿಯರನ್ನು ಆಯ್ಕೆ ಮಾಡಿಕೊಂಡು ಒಟ್ಟು 120 ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಲು ಶಾಸಕ ಪ್ರದೀಪ್‌ ಈಶ್ವರ್‌ ನಿರ್ಧರಿಸಿದ್ದಾರೆ.
Last Updated 19 ಜನವರಿ 2024, 21:08 IST
120 ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ: ಪ್ರದೀಪ್ ಈಶ್ವರ್

ಕೆಎಎಸ್ ಪರೀಕ್ಷೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಆರ್.ಎಲ್. ಜಾಲಪ್ಪ ಅಕಾಡೆಮಿಯು ಹಿಂದುಳಿದ ಸಮುದಾಯದ ಪ್ರವರ್ಗ 1 ಮತ್ತು ಪ್ರವರ್ಗ 2ಎ ಗೆ ಸೇರಿದ ಗ್ರಾಮೀಣ ಪದವೀಧರರಿಗೆ ಕೆಎಎಸ್, ಪಿಎಸ್‌ಐ, ಎಫ್‌ಡಿಎ, ಎಸ್‌ಡಿಎ ಪರೀಕ್ಷೆಗಳಿಗೆ ನಾಲ್ಕು ತಿಂಗಳ ಉಚಿತ ತರಬೇತಿಯನ್ನು ಫೆಬ್ರುವರಿ 5ರಂದು ಪ್ರಾರಂಭಿಸಲಿದೆ.
Last Updated 12 ಜನವರಿ 2024, 15:40 IST
ಕೆಎಎಸ್ ಪರೀಕ್ಷೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಸಿಇಟಿ ಅರ್ಜಿ ಭರ್ತಿ: ಉಪನ್ಯಾಸಕರಿಗೆ ತರಬೇತಿ

ಸಿಇಟಿಗೆ ಅರ್ಜಿಗಳನ್ನು ಭರ್ತಿ ಮಾಡುವಾಗ ಆಗುವ ತಪ್ಪುಗಳನ್ನು ನಿವಾರಿಸಲು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಪಿಯು ಉಪನ್ಯಾಸಕರನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧಗೊಳಿಸುತ್ತಿದೆ.
Last Updated 29 ಡಿಸೆಂಬರ್ 2023, 16:14 IST
ಸಿಇಟಿ ಅರ್ಜಿ ಭರ್ತಿ: ಉಪನ್ಯಾಸಕರಿಗೆ ತರಬೇತಿ

ದಢೂತಿ ಪೊಲೀಸರಿಗಿಲ್ಲ ತರಬೇತಿ ಅವಕಾಶ: ಎಡಿಜಿಪಿ ಅಲೋಕ್ ಕುಮಾರ್

ಹೊಸದಾಗಿ ನೇಮಕವಾದ ಪೊಲೀಸರಿಗೆ ತರಬೇತಿ ನೀಡುವ ಪೊಲೀಸ್ ಅಧಿಕಾರಿಗಳು ದೈಹಿಕವಾಗಿ ಸದೃಢರಾಗಬೇಕು. ಇಲ್ಲದಿದ್ದರೆ ಅವರು ಇತರರಿಗೆ ಹೇಳುವ ನೈತಿಕತೆ ಕಳೆದುಕೊಳ್ಳುತ್ತಾರೆ. ಹೀಗಾಗಿ, ದಢೂತಿ ದೇಹ ಹೊಂದಿದ ಪೊಲೀಸರನ್ನು ತರಬೇತಿ ಕಾಲೇಜುಗಳಿಗೆ ನಿಯೋಜಿಸುವುದಿಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟಪಡಿಸಿದರು.
Last Updated 16 ಡಿಸೆಂಬರ್ 2023, 15:53 IST
ದಢೂತಿ ಪೊಲೀಸರಿಗಿಲ್ಲ ತರಬೇತಿ ಅವಕಾಶ: ಎಡಿಜಿಪಿ ಅಲೋಕ್ ಕುಮಾರ್

ಸಂಚಾರ ನಿಯಮ ಉಲ್ಲಂಘನೆ, ಅಪಘಾತ ತಡೆಗೆ BMTC ಸಿಬ್ಬಂದಿಗೆ ತರಬೇತಿ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ, ಅಪಘಾತಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಬಿಎಂಟಿಸಿ ಚಾಲನಾ ಸಿಬ್ಬಂದಿಗೆ ಪೊಲೀಸ್‌ ಟ್ರಾಫಿಕ್‌ ಕಮಾಂಡ್‌ ಸೆಂಟರ್‌ ಸಂಚಾರ ನಿಯಮ ಪಾಲನೆ ತರಬೇತಿಯನ್ನು ಸೋಮವಾರ ಆರಂಭಿಸಲಾಯಿತು.
Last Updated 4 ಡಿಸೆಂಬರ್ 2023, 15:58 IST
ಸಂಚಾರ ನಿಯಮ ಉಲ್ಲಂಘನೆ, ಅಪಘಾತ ತಡೆಗೆ BMTC ಸಿಬ್ಬಂದಿಗೆ ತರಬೇತಿ
ADVERTISEMENT

ಚಾಮರಾಜನಗರ: ಕಾರಾಗೃಹದಲ್ಲಿ ಕಂಪ್ಯೂಟರ್ ತರಬೇತಿ ಕೇಂದ್ರ ಆರಂಭ

ಮೈಸೂರಿನ ಇನ್ಫೊಸಿಸ್‌, ರೋಟರಿ ಪಂಚಶೀಲ ಸಹಯೋಗದೊಂದಿಗೆ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಗೆ ಕಂಪ್ಯೂಟರ್ ತರಬೇತಿ ಪಡೆಯಲು ಅನುಕೂಲವಾಗುವಂತೆ 10 ಕಂಪ್ಯೂಟರ್ ಮತ್ತು ಪ್ರಿಂಟರ್‌ ಸೌಲಭ್ಯಗಳನ್ನೊಳಗೊಂಡ ತರಬೇತಿ ಕೇಂದ್ರಕ್ಕೆ ಬುಧವಾರ ಚಾಲನೆ ಸಿಕ್ಕಿದೆ.
Last Updated 16 ನವೆಂಬರ್ 2023, 13:58 IST
ಚಾಮರಾಜನಗರ: ಕಾರಾಗೃಹದಲ್ಲಿ ಕಂಪ್ಯೂಟರ್ ತರಬೇತಿ ಕೇಂದ್ರ ಆರಂಭ

ದಸರಾ ತಾಲೀಮು: ಸಿಡಿಮದ್ದಿನ ಮೊರೆತಕ್ಕೆ ಅಂಜದ ಅಭಿಮನ್ಯು

ಏಳು ಫಿರಂಗಿಗಳಲ್ಲಿ ಹೊಮ್ಮಿದ ಸಿಡಿಮದ್ದಿನ ಶಬ್ದದ ಮೊರೆತಕ್ಕೆ ಕ್ಯಾಪ್ಟನ್ ‘ಅಭಿಮನ್ಯು’ ನೇತೃತ್ವದ ‘ಅನುಭವಿ’ ಗಜಪಡೆ ಅಂಜದೆ ಧೈರ್ಯ ಪ್ರದರ್ಶಿಸಿದರೆ, ಕಿರಿಯ ಆನೆಗಳಾದ ‘ರೋಹಿತ್‌’, ‘ಹಿರಣ್ಯ’ ಕೆಲ ಹೊತ್ತು ಹಿಂದಡಿ ಇಟ್ಟವು.
Last Updated 11 ಅಕ್ಟೋಬರ್ 2023, 9:27 IST
ದಸರಾ ತಾಲೀಮು: ಸಿಡಿಮದ್ದಿನ ಮೊರೆತಕ್ಕೆ ಅಂಜದ ಅಭಿಮನ್ಯು

ಮಣಿಪುರದ 100 ಅಭ್ಯರ್ಥಿಗಳಿಗೆ ಯುಪಿಎಸ್‌ಸಿ ಪರೀಕ್ಷೆಗೆ ಉಚಿತ ತರಬೇತಿ;ಇನ್‌ಸೈಟ್ಸ್‌

‘ಇನ್‌ಸೈಟ್ಸ್‌ ಐಎಎಸ್‌’ ಅಕಾಡೆಮಿಯಿಂದ ಯುಪಿಎಸ್‌ಸಿ ಪರೀಕ್ಷೆಗೆ ಮಾರ್ಗದರ್ಶನ
Last Updated 30 ಜುಲೈ 2023, 14:18 IST
ಮಣಿಪುರದ 100 ಅಭ್ಯರ್ಥಿಗಳಿಗೆ ಯುಪಿಎಸ್‌ಸಿ ಪರೀಕ್ಷೆಗೆ ಉಚಿತ ತರಬೇತಿ;ಇನ್‌ಸೈಟ್ಸ್‌
ADVERTISEMENT
ADVERTISEMENT
ADVERTISEMENT