ಭಾನುವಾರ, 21 ಡಿಸೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

2026ರಲ್ಲಿ ಟೆನಿಸ್‌ಗೆ ನಿವೃತ್ತಿ: ವಾವ್ರಿಂಕಾ

Stan Wawrinka Retirement: ಸ್ವಿಟ್ಜರ್ಲೆಂಡ್‌ನ ತಾರಾ ಆಟಗಾರ, ಮೂರು ಬಾರಿಯ ಗ್ರ್ಯಾನ್‌ಸ್ಲಾಮ್‌ ಸಿಂಗಲ್ಸ್‌ ವಿಜೇತ ಸ್ಟಾನ್‌ ವಾವ್ರಿಂಕಾ ಅವರು 2026ರಲ್ಲಿ ಟೆನಿಸ್‌ಗೆ ನಿವೃತ್ತಿ ಹೇಳುವುದಾಗಿ ಶುಕ್ರವಾರ ಪ್ರಕಟಿಸಿದ್ದಾರೆ
Last Updated 21 ಡಿಸೆಂಬರ್ 2025, 0:06 IST
2026ರಲ್ಲಿ ಟೆನಿಸ್‌ಗೆ ನಿವೃತ್ತಿ: ವಾವ್ರಿಂಕಾ

Chikkamagaluru Golf Club | ಗಾಲ್ಫ್ ಶಿಸ್ತು ಕಲಿಸುವ ಆಟ: ಕೆ.ಜೆ.ಜಾರ್ಜ್

ಚಿಕ್ಕಮಗಳೂರು ಗಾಲ್ಫ್ ಕ್ಲಬ್‌ಗೆ ಬೆಳ್ಳಿ ಹಬ್ಬದ ಸಂಭ್ರಮ
Last Updated 21 ಡಿಸೆಂಬರ್ 2025, 0:06 IST
Chikkamagaluru Golf Club | ಗಾಲ್ಫ್ ಶಿಸ್ತು ಕಲಿಸುವ ಆಟ: ಕೆ.ಜೆ.ಜಾರ್ಜ್

ಫಿನ್‌ ಸ್ವಿಮ್ಮಿಂಗ್ ಚಾಂಪಿಯನ್‌ಷಿಪ್‌: ಹ್ಯಾಟ್ರಿಕ್ ದಾಖಲೆಯ ಚಿನ್ನ ಗೆದ್ದ ಮಾನ್ಯ

ಕರ್ನಾಟಕಕ್ಕೆ 9 ಚಿನ್ನದೊಂದಿಗೆ 22 ಪದಕ; ರಿಲೆಗಳಲ್ಲಿ ಪಾರಮ್ಯ
Last Updated 21 ಡಿಸೆಂಬರ್ 2025, 0:05 IST
ಫಿನ್‌ ಸ್ವಿಮ್ಮಿಂಗ್ ಚಾಂಪಿಯನ್‌ಷಿಪ್‌: ಹ್ಯಾಟ್ರಿಕ್ ದಾಖಲೆಯ ಚಿನ್ನ ಗೆದ್ದ ಮಾನ್ಯ

INDW vs SLW: ಹರ್ಮನ್‌ ಪಡೆಗೆ ಲಂಕಾ ಸವಾಲು

Sri Lanka Women Tour: ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಭಾರತ ಮಹಿಳೆಯರ ತಂಡವು ಭಾನುವಾರ ಇಲ್ಲಿ ಆರಂಭವಾಗುವ ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಶುಭಾರಂಭ ಮಾಡುವ ಹುಮ್ಮಸ್ಸಿನಲ್ಲಿದೆ.
Last Updated 21 ಡಿಸೆಂಬರ್ 2025, 0:00 IST
INDW vs SLW: ಹರ್ಮನ್‌ ಪಡೆಗೆ ಲಂಕಾ ಸವಾಲು

World Tennis League: ಕೈಟ್ಸ್ ಮುಡಿಗೆ ವಿಶ್ವ ಟೆನಿಸ್‌ ಲೀಗ್ ಕಿರೀಟ

ಈಗಲ್ಸ್ ತಂಡಕ್ಕೆ ನಿರಾಸೆ l ಭಾರತ ಕ್ರಿಕೆಟ್‌ ತಾರೆ ಕೆ.ಎಲ್‌.ರಾಹುಲ್ ಪಂದ್ಯಕ್ಕೆ ಚಾಲನೆ
Last Updated 20 ಡಿಸೆಂಬರ್ 2025, 23:59 IST
World Tennis League: ಕೈಟ್ಸ್ ಮುಡಿಗೆ ವಿಶ್ವ ಟೆನಿಸ್‌ ಲೀಗ್ ಕಿರೀಟ

ಮೈಸೂರು: ಚಳಿಗಾಲದ ರೇಸ್‌ ರದ್ದು

Equine Disease Outbreak: ಮೈಸೂರು ಟರ್ಫ್‌ ಕ್ಲಬ್‌ನಲ್ಲಿ ಬೀಡುಬಿಟ್ಟಿರುವ ಒಂದು ಕುದುರೆಯಲ್ಲಿ ಗ್ಲ್ಯಾಂಡರ್ಸ್‌ ರೋಗದ ಸೋಂಕು ದೃಢಪಟ್ಟ ಕಾರಣ ಇಲ್ಲಿ ನಿಗದಿಯಾಗಿದ್ದ ಚಳಿಗಾಲದ ಉಳಿದ ರೇಸ್‌ಗಳನ್ನು ರದ್ದು ಮಾಡಲಾಗಿದೆ ಎಂದು ಕ್ಲಬ್‌ ಶನಿವಾರ ತಿಳಿಸಿದೆ.
Last Updated 20 ಡಿಸೆಂಬರ್ 2025, 23:57 IST
ಮೈಸೂರು: ಚಳಿಗಾಲದ ರೇಸ್‌ ರದ್ದು

Vijay Merchant Trophy: ಕರ್ನಾಟಕ–ಬರೋಡಾ ಪಂದ್ಯ ಡ್ರಾ

Cricket Match Draw: ಬೆಂಗಳೂರು: ಕರ್ನಾಟಕ ತಂಡದ ಆರಂಭ ಆಟಗಾರ ಆರ್‌. ರೋಹಿತ್‌ ರೆಡ್ಡಿ ಹಾಗೂ ಆಲ್‌ರೌಂಡರ್‌ ಸುಕೃತ್‌ ಜೆ. ಅವರು ವಿಜಯ್ ಮರ್ಚೆಂಟ್ ಟ್ರೋಫಿಯ ಬರೋಡಾ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸಿ ಅಜೇಯರಾದರು.
Last Updated 20 ಡಿಸೆಂಬರ್ 2025, 23:47 IST
Vijay Merchant Trophy: ಕರ್ನಾಟಕ–ಬರೋಡಾ ಪಂದ್ಯ ಡ್ರಾ
ADVERTISEMENT

T20 World Cup | ಶ್ರೀಲಂಕಾ: ಶನಾಕಗೆ ಮತ್ತೆ ನಾಯಕ ಪಟ್ಟ

Sri Lanka T20 World Cup: ಆಲ್‌ರೌಂಡರ್‌ ದಸುನ್ ಶನಾಕ ಅವರು ಶ್ರೀಲಂಕಾ ತಂಡದ ನಾಯಕತ್ವವನ್ನು ಮರಳಿ ಪಡೆದಿದ್ದಾರೆ.
Last Updated 20 ಡಿಸೆಂಬರ್ 2025, 23:39 IST
T20 World Cup | ಶ್ರೀಲಂಕಾ: ಶನಾಕಗೆ ಮತ್ತೆ ನಾಯಕ ಪಟ್ಟ

T20 World Cup 2026| ಇಶಾನ್, ರಿಂಕುಗೆ ಅವಕಾಶ; ಗಿಲ್‌ಗೆ ಕೊಕ್: ಹೀಗಿದೆ ತಂಡ

ಟಿ20 ಕ್ರಿಕೆಟ್ ವಿಶ್ವಕಪ್: ಸೂರ್ಯಕುಮಾರ್ ನಾಯಕತ್ವದ ಭಾರತ ತಂಡ ಪ್ರಕಟ
Last Updated 20 ಡಿಸೆಂಬರ್ 2025, 18:30 IST
T20 World Cup 2026| ಇಶಾನ್, ರಿಂಕುಗೆ ಅವಕಾಶ; ಗಿಲ್‌ಗೆ ಕೊಕ್: ಹೀಗಿದೆ ತಂಡ

ವಿಜಯ್ ಮರ್ಚೆಂಟ್ ಟ್ರೋಫಿ | ರೋಹಿತ್‌– ಸುಕೃತ್‌ ಶತಕ, ಪಂದ್ಯ ಡ್ರಾ

Vijay Merchant Trophy: ವಿಜಯ್ ಮರ್ಚೆಂಟ್ ಟ್ರೋಫಿಯ ಬರೋಡಾ ವಿರುದ್ಧದ ಪಂದ್ಯದಲ್ಲಿ ಕರ್ನಾಟಕದ ರೋಹಿತ್ ರೆಡ್ಡಿ ಮತ್ತು ಸುಕೃತ್ ಜೆ. ಶತಕ ಗಳಿಸಿ ಅಜೇಯರಾದರು. ಪಂದ್ಯವು ಶಹೀದ್ ವೀರ ನಾರಾಯಣ ಸಿಂಗ್ ಕ್ರೀಡಾಂಗಣದಲ್ಲಿ ಡ್ರಾನಲ್ಲಿ ಅಂತ್ಯವಾಯಿತು.
Last Updated 20 ಡಿಸೆಂಬರ್ 2025, 16:19 IST
ವಿಜಯ್ ಮರ್ಚೆಂಟ್ ಟ್ರೋಫಿ | ರೋಹಿತ್‌– ಸುಕೃತ್‌ ಶತಕ, ಪಂದ್ಯ ಡ್ರಾ
ADVERTISEMENT
ADVERTISEMENT
ADVERTISEMENT