ಗುರುವಾರ , ಮಾರ್ಚ್ 23, 2023
31 °C

ಸಿಐಎಸ್‌ಸಿಇ 10, 12ನೇ ತರಗತಿ ಫಲಿತಾಂಶ ಇಂದು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು (ಸಿಐಎಸ್‌ಸಿಇ) 10ನೇ ತರಗತಿ (ಐಸಿಎಸ್‌ಇ), 12ನೇ ತರಗತಿಯ (ಐಎಸ್‌ಸಿ) ಫಲಿತಾಂಶವನ್ನು ಜುಲೈ 24ರ ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಿದೆ.

ಫಲಿತಾಂಶ ಮಂಡಳಿಯ ವೆಬ್‌ಸೈಟ್‌ ನಲ್ಲಿ ಲಭ್ಯವಿರಲಿದ್ದು, ಎಸ್‌ಎಂಎಸ್‌ ಮೂಲಕವೂ ಸಿಗಲಿದೆ ಎಂದು ಮಂಡಳಿ ಯ ಮುಖ್ಯ ಕಾರ್ಯನಿರ್ವಾಹಕ ಮತ್ತು ಕಾರ್ಯದರ್ಶಿ ಗ್ಯಾರಿ ಅರತೂನ್‌ ತಿಳಿಸಿದರು.

ಕ್ಯಾರಿಯರ್‌ ಪೋರ್ಟಲ್‌ ಮೂಲಕ ಆಯಾ ಶಾಲೆಗಳ ಅಂಕ ಪಟ್ಟಿ ದೊರೆ ಯಲಿದೆ. ಶಾಲೆಗಳ  ಪ್ರಾಂಶುಪಾಲರ ಐ.ಡಿ ಮತ್ತು ಪಾಸ್‌ವರ್ಡ್‌ ಬಳಸಿ ವೆಬ್‌ನಿಂದ ಫಲಿತಾಂಶ ಪಡೆಯ ಬಹುದು ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು