ಸೋಮವಾರ, 15 ಡಿಸೆಂಬರ್ 2025
×
ADVERTISEMENT

CISCE

ADVERTISEMENT

ಸಿಐಎಸ್‌ಸಿಇ: 10, 12ನೇ ತರಗತಿಗಳ ಪರೀಕ್ಷಾ ದಿನಾಂಕ ಪ್ರಕಟ

Board Exam Schedule: ‘ಕೌನ್ಸಿಲ್‌ ಫಾರ್‌ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್‌’ (ಸಿಐಎಸ್‌ಸಿಇ) 10 ಮತ್ತು 12ನೇ ತರಗತಿಗಳ ಬೋರ್ಡ್‌ ಪರೀಕ್ಷಾ ದಿನಾಂಕ ಪ್ರಕಟಿಸಿದೆ.
Last Updated 13 ನವೆಂಬರ್ 2025, 14:32 IST
ಸಿಐಎಸ್‌ಸಿಇ: 10, 12ನೇ ತರಗತಿಗಳ ಪರೀಕ್ಷಾ ದಿನಾಂಕ ಪ್ರಕಟ

ಕಣ್ಗಾವಲು ಸಾಮರ್ಥ್ಯ ಹೆಚ್ಚಳಕ್ಕೆ ಚೀನಾ ಒತ್ತು: ಏರ್‌ ಮಾರ್ಷಲ್ ದೀಕ್ಷಿತ್

ಚೀನಾ ತನ್ನ ಕಣ್ಗಾವಲು ಸಾಮರ್ಥ್ಯವನ್ನು ಬಲಪಡಿಸುವ ಉದ್ದೇಶದಿಂದ ಉಪಗ್ರಹಗಳ ಸಂಖ್ಯೆ ಹೆಚ್ಚಿಸುತ್ತಿದೆ. ಇದು, ಹೊಸ ಬಗೆಯ ಬೆದರಿಕೆಯಾಗಿ ಹೊರಹೊಮ್ಮುತ್ತಿದೆ ಎಂದು ಚೀಫ್‌ ಆಫ್‌ ಇಂಟಿಗ್ರೇಟೆಡ್ ಡಿಫೆನ್ಸ್‌ ಸ್ಟಾಫ್‌ ಏರ್‌ ಮಾರ್ಷಲ್ ಅಶುತೋಷ್ ದೀಕ್ವಿತ್‌ ಬುಧವಾರ ಹೇಳಿದ್ದಾರೆ.
Last Updated 11 ಜೂನ್ 2025, 16:22 IST
ಕಣ್ಗಾವಲು ಸಾಮರ್ಥ್ಯ ಹೆಚ್ಚಳಕ್ಕೆ ಚೀನಾ ಒತ್ತು: ಏರ್‌ ಮಾರ್ಷಲ್ ದೀಕ್ಷಿತ್

ಸಿಐಎಸ್‌ಸಿಇ ಫಲಿತಾಂಶ: ರಾಜ್ಯದ ಶಾಲೆಗಳ ಉತ್ತಮ ಸಾಧನೆ

ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್‌ನ (ಸಿಐಎಸ್‌ಸಿಇ) 10 ಮತ್ತು 12ನೇ ತರಗತಿಯ ಬೋರ್ಡ್‌ ಪರೀಕ್ಷೆಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಕರ್ನಾಟಕದ ಶಾಲೆಗಳು ಉತ್ತಮ ಸಾಧನೆ ತೋರಿಸಿವೆ.
Last Updated 30 ಏಪ್ರಿಲ್ 2025, 15:32 IST
ಸಿಐಎಸ್‌ಸಿಇ ಫಲಿತಾಂಶ: ರಾಜ್ಯದ ಶಾಲೆಗಳ ಉತ್ತಮ ಸಾಧನೆ

CISCE Results 2025: 10, 12ರ ಫಲಿತಾಂಶ ಪ್ರಕಟ; ಬಾಲಕಿಯರೇ ಮೇಲುಗೈ

ಕೌನ್ಸಿಲ್ ಫಾರ್‌ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್‌ ಎಕ್ಸಾಮಿನೇಷನ್ಸ್‌ನ (ಸಿಐಎಸ್‌ಸಿಇ) 10 ಮತ್ತು 12ನೇ ತರಗತಿಯ ಫಲಿತಾಂಶ ಬುಧವಾರ ಪ್ರಕಟವಾಗಿದೆ. ಬಾಲಕಿಯರು ಮತ್ತು ಬಾಲಕರ ಮಧ್ಯದ ತೇರ್ಗಡೆ ಪ್ರಮಾಣದಲ್ಲಿ ಸ್ವಲ್ಪವೇ ಅಂತರ ಇದ್ದು, ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
Last Updated 30 ಏಪ್ರಿಲ್ 2025, 7:26 IST
CISCE Results 2025: 10, 12ರ ಫಲಿತಾಂಶ ಪ್ರಕಟ; ಬಾಲಕಿಯರೇ ಮೇಲುಗೈ

ಸಿಐಎಸ್‌ಸಿಇ: 10, 12ನೇ ತರಗತಿ ಫಲಿತಾಂಶ ಇಂದು

ಕೌನ್ಸಿಲ್ ಫಾರ್‌ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್‌ ಎಕ್ಸಾಮಿನೇಷನ್ಸ್‌ನ (ಸಿಐಎಸ್‌ಸಿಇ) 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಯ ಫಲಿತಾಂಶವು ಬುಧವಾರ ಬೆಳಿಗ್ಗೆ 11 ಗಂಟೆಗೆ ಪ್ರಕಟವಾಗಲಿದೆ.
Last Updated 29 ಏಪ್ರಿಲ್ 2025, 23:33 IST
ಸಿಐಎಸ್‌ಸಿಇ: 10, 12ನೇ ತರಗತಿ ಫಲಿತಾಂಶ ಇಂದು

ಭಾಷಾ ನಿಯಮ ಪಾಲನೆಗೆ ‘ಸಿಐಎಸ್‌ಸಿಇ’ ಸೂಚನೆ

ಸಿಬಿಎಸ್‌ಸಿ, ಐಸಿಎಸ್‌ಇ ಪಠ್ಯಕ್ರಮ ಅನುಸರಿಸುವ ಎಲ್ಲ ಶಾಲೆಗಳೂ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಬೇಕು ಎನ್ನುವ ರಾಜ್ಯ ಸರ್ಕಾರದ ಆದೇಶವನ್ನು ಪಾಲಿಸುವಂತೆ ‘ಕೌನ್ಸಿಲ್‌ ಫಾರ್‌ ದಿ ಇಂಡಿಯನ್‌ ಸ್ಕೂಲ್ ಸರ್ಟಿಫಿಕೇಟ್‌ ಎಕ್ಸಾಮಿನೇಷನ್ಸ್‌’ (ಸಿಐಎಸ್‌ಸಿಇ) ಸೂಚಿಸಿದೆ.
Last Updated 9 ಜುಲೈ 2024, 19:34 IST
ಭಾಷಾ ನಿಯಮ ಪಾಲನೆಗೆ ‘ಸಿಐಎಸ್‌ಸಿಇ’ ಸೂಚನೆ

CISCE: 10, 12ನೇ ತರಗತಿ ಫಲಿತಾಂಶ ಇಂದು

ಕೌನ್ಸಿಲ್‌ ಫಾರ್‌ ದಿ ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೇಟ್‌ ಎಕ್ಸಾಮಿನೇಷನ್ಸ್‌ನ (ಸಿಐಎಸ್‌ಸಿಇ) 10 ಮತ್ತು 12ನೇ ತರಗತಿಯ ಬೋರ್ಡ್‌ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟವಾಗಲಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 6 ಮೇ 2024, 0:53 IST
CISCE: 10, 12ನೇ ತರಗತಿ ಫಲಿತಾಂಶ ಇಂದು
ADVERTISEMENT

ಐಸಿಎಸ್‌ಇ |10ನೇ ತರಗತಿಯಲ್ಲಿ 9 ಮಂದಿಗೆ ಮೊದಲ ಸ್ಥಾನ

ಕೌನ್ಸಿಲ್ ಫಾರ್‌ ದಿ ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೇಟ್‌ ಎಕ್ಸಾಮಿನೇಷನ್ಸ್‌ನ (ಸಿಐಎಸ್‌ಸಿಇ) ಫಲಿತಾಂಶ ಭಾನುವಾರ ಪ್ರಕಟವಾಗಿದೆ. ಈ ಬಾರಿ ಐಸಿಎಸ್‌ಇ 10ನೇ ತರಗತಿಯಲ್ಲಿ ಶೇ 98.94 ಮಂದಿ ಹಾಗೂ ಐಎಸ್‌ಸಿ 12ನೇ ತರಗತಿಯಲ್ಲಿ ಶೇ 96.93 ಮಂದಿ ತೇರ್ಗಡೆ ಹೊಂದಿದ್ದಾರೆ.
Last Updated 14 ಮೇ 2023, 15:48 IST
ಐಸಿಎಸ್‌ಇ |10ನೇ ತರಗತಿಯಲ್ಲಿ 9 ಮಂದಿಗೆ ಮೊದಲ ಸ್ಥಾನ

ಜುಲೈ 15ರೊಳಗೆ ಸಿಬಿಎಸ್ಇ, ಸಿಐಎಸ್‌ಸಿಇ ಫಲಿತಾಂಶ?

ನವದೆಹಲಿ: ‘ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇಯ 10ನೇ ತರಗತಿ ಮತ್ತು 12ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶವು ಜುಲೈ 15ರೊಳಗೆ ಪ್ರಕಟವಾಗುವ ಸಾಧ್ಯತೆಯಿದೆ’ ಎಂದು ಬುಧವಾರ ಮೂಲಗಳು ತಿಳಿಸಿವೆ.
Last Updated 29 ಜೂನ್ 2022, 15:15 IST
fallback

ಹೈಬ್ರಿಡ್ ವಿಧಾನದಲ್ಲಿ ಬೋರ್ಡ್‌ ಪರೀಕ್ಷೆ ನಡೆಸುವಂತೆ ನಿರ್ದೇಶಿಸಲು ಸುಪ್ರೀಂ ನಕಾರ

ಸಿಬಿಎಸ್‌ಇ, ಸಿಐಎಸ್‌ಸಿಇ
Last Updated 18 ನವೆಂಬರ್ 2021, 10:06 IST
ಹೈಬ್ರಿಡ್ ವಿಧಾನದಲ್ಲಿ ಬೋರ್ಡ್‌ ಪರೀಕ್ಷೆ ನಡೆಸುವಂತೆ ನಿರ್ದೇಶಿಸಲು ಸುಪ್ರೀಂ ನಕಾರ
ADVERTISEMENT
ADVERTISEMENT
ADVERTISEMENT